ಈ ದಿನಾಂಕಗಳಲ್ಲಿ ಹುಟ್ಟಿದ ಹುಡುಗರಿಗೆ ಬಜಾರಿಯಂತಹ ಹೆಂಡತಿನೇ ಸಿಗೋದು! ಬದುಕೇ ಬರಗೆಟ್ಟು ಹೋಗುತ್ತೆ!!
ಪತಿ-ಪತ್ನಿಯರ ನಡುವಿನ ಸಂಬಂಧದ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ... ನಮ್ಮಲ್ಲಿಗೆ ಬರುವ ವ್ಯಕ್ತಿಯನ್ನು ಅವಲಂಬಿಸಿ ಆ ಸಂಬಂಧವು ಮಧುರವಾಗಿರುತ್ತದೆ ಅಥವಾ ನರಕವಾಗಿರುತ್ತದೆ.. ನಮ್ಮ ಜೀವನವು ನಮ್ಮ ಹೆಂಡತಿ ಅಥವಾ ಪತಿಯಾಗಿ ಬರುವ ವ್ಯಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ.
ಈ ರೀತಿಯ ಸಂಬಂಧದ ಕುರಿತಾದ ವಿಚಾರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.. ವಿಷಯ ತಿಳಿದ್ರೆ ಇದು ನಿಜವೇ ಎಂದು ಅಚ್ಚರಿ ಪಡದೇ ಇರದು.. ಇದು ಸತ್ಯ ಎಂದು ಹೇಳುವವರೂ ಇದ್ದಾರೆ..
ಕೆಲವು ದಿನಾಂಕಗಳಲ್ಲಿ ಹುಟ್ಟುವ ಗಂಡುಮಕ್ಕಳಿಗೆ ಬಜಾರಿ ಹೆಂಡತಿ ಸಿಗುತ್ತಾಳೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ..
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ದಿನಾಂಕಗಳ ಪ್ರಕಾರ… 1,2,4,7,8,9,10,11,13,16,17,18,19,20,22,25,26,27,28,29, 31 ಈ ದಿನಾಂಕಗಳಲ್ಲಿ ಜನಿಸಿದ ಹುಡುಗರಿಗೆ ಗಯಾಳಿಯಂತಹ ಹೆಂಡತಿ ಸಿಗುತ್ತಾಳೆ ಎಂದು ಹೇಳಲಾಗುತ್ತದೆ..
ಆದರೆ ಇದು ನಿಜವೋ ಸುಳ್ಳೋ ಎಂದು ಹೇಳಲಾಗದು, ಆದರೆ ಈ ಸುದ್ದಿ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ..
ಹೆಂಡತಿಯಾಗಿ ಬರುವವಳು ಗಯ್ಯಾಳೆಯೇ.. ನಾವು ಸಂಬಾಳಿಸಬೇಕು ಎಂದು ತಮಾಷೆಯ ಕಾಮೆಂಟ್‌ಗಳನ್ನು ಸಹ ಕೆಲವರು ಮಾಡುತ್ತಿದ್ದಾರೆ... ಇನ್ನು ಕೆಲವರು ಅದು ನಾವು ನಮ್ಮ ಹೆಂಡತಿಯನ್ನು ಹೇಗೆ ನೋಡಿಕೊಳ್ಳುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳುತ್ತಾರೆ..
ಹೆಂಡತಿ ಒಳ್ಳೆಯವಳಾ? ಅಥವಾ ಕೆಟ್ಟವಳಾ? ಇದು ಆ ಮನುಷ್ಯನ ಮೇಲೆ ಅವಲಂಭಿತವಿರುತ್ತದೆ.. ಈ ದಿನಾಂಕಗಳನ್ನು ಅನಗತ್ಯವಾಗಿ ನಂಬಬೇಡಿ ಮತ್ತು ನಿಮ್ಮ ಹೆಂಡತಿ ಗಯ್ಯಾಳಿ ಎಂದು ನಿರ್ಧರಿಸಬೇಡಿ.. ಏಕೆಂದರೇ ಇವು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿಯ ಮೇಲೆ ಅಲವಂಭಿಸಿರುತ್ತದೆ..