ಬ್ರಹ್ಮಗಂಟು ಸೀರಿಯಲ್ ನಾಯಕಿ ರಿಯಲ್ ಆಗಿ ನೋಡೋದಕ್ಕೆ ಹೇಗಿದ್ದಾರೆ ಗೊತ್ತಾ? ಬಾಲನಟಿಯಾಗಿಯೂ ಮಿಂಚಿದ್ದ ಚೆಲುವೆ!

Tue, 02 Jul 2024-9:33 pm,

ಜೀ ಕನ್ನಡವಾಹಿನಿಯಲ್ಲ ಪ್ರಸಾರವಾಗುತ್ತಿರುವ ಹಲವಾರು ಧಾರವಾಹಿಗಳ ಪೈಕಿ ಈಗ ಬ್ರಹ್ಮಗಂಟು ಕೂಡ ಒಂದು..   

ಬ್ರಹ್ಮಗಂಟು ಸಿರೀಯಲ್‌ನಲ್ಲಿ ನೋಡೋದಕ್ಕೆ ಕಪ್ಪಾಗಿ.. ಹಳ್ಳಿಯ ಹುಡುಗಿಯ ಹಾಗೇ ಕಾಣುವ ಅಕ್ಕನಿಗಾಗಿ ಜೀವನವನ್ನೇ ಮುಡಿಪಾಗಿಟ್ಟಿರುವ ಪಾತ್ರ ನಾಯಕಿಯದು..  

ಈ ಸಿರೀಯಲ್‌ನಲ್ಲಿ ಮಿಂಚುತ್ತಿರುವ ನಾಯಕಿ ನಿಜವಾದ ಹೆಸರು ದಿಯಾ ಪಾಲಕ್ಕಲ್..‌ ಬಾಲನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.  

ಹೌದು ದಿಯಾ ಪಾಲಕ್ಕಲ್..‌ ಈ ಮೊದಲು ಬಾಲನಟಿಯಾಗಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಿನ್ನರಿ ಧಾರವಾಹಿಯಲ್ಲಿ ಐಶ್ವರ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು..   

ಇಷ್ಟೇ ಅಲ್ಲ ದಿಯಾ ಅವರು ತಮಿಳಿನಲ್ಲಿ ಲಕ್ಷ್ಮೀ ಸ್ಟೋರ್ಸ್‌ ಧಾರವಾಹಿಯಲ್ಲಿ ನಟಿ ಖುಷ್ಬು ಅವರೊಂದಿಗೂ ಬಾಲನಟಿಯಾಗಿ ನಟಿಸಿದ್ದರು..   

ಸಾಕಷ್ಟು ಸಿನಿಮಾಗಳಲ್ಲಿ ದಿಯಾ ಪಾಲಕ್ಕಲ್ ಚಿಕ್ಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.. ಸದ್ಯ ಬ್ರಹ್ಮಗಂಟು ಮೂಲಕ ಎಲ್ಲರನ್ನು ರಂಜಿಸುತ್ತಿದ್ದಾರೆ.. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link