ಬುಧ ನೇರ ಸಂಚಾರ.. ಹೊಸ ವರ್ಷದಲ್ಲಿ ಈ 3 ರಾಶಿಗಳಿಗೆ ಅದೃಷ್ಟ, ಅಪಾರ ಸಂಪತ್ತು ನಿಮ್ಮದಾಗುವುದು!

Sat, 02 Dec 2023-6:03 am,

ಬುಧ ಗೋಚಾರ 2024 : ಬುಧ ಗ್ರಹವನ್ನು ಗ್ರಹಗಳ ರಾಜಕುಮಾರ ಎಂದು ಕರೆಯುತ್ತಾರೆ. ಬುಧನು ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದರೆ, ವೃತ್ತಿ ಮತ್ತು ವ್ಯವಹಾರದಲ್ಲಿ ಲಾಭ ಸಿಗುತ್ತದೆ. 

ವೃಶ್ಚಿಕ ರಾಶಿಯಲ್ಲಿ ಬುಧ ಸಂಕ್ರಮಣ : ಸದ್ಯ ಧನು ರಾಶಿಯಲ್ಲಿ ಸಂಚರಿಸುತ್ತಿರುವ ಬುಧ ಗ್ರಹ ಇದೇ ತಿಂಗಳ 28 ರಂದು ವೃಶ್ಚಿಕ ರಾಶಿಗೆ ಪ್ರವೇಶಿಸಲಿದೆ. ನಂತರ ಮುಂದಿನ ವರ್ಷ ಜನವರಿ 02 ರಂದು ಬುಧವು ಮತ್ತೆ ತನ್ನ ಪಥವನ್ನು ಬದಲಿಸುವನು. 

ಕನ್ಯಾ ರಾಶಿ : ವೃತ್ತಿಯಲ್ಲಿ ಬೆಳವಣಿಗೆ ಇರುತ್ತದೆ. ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ. ಈ ರಾಶಿಯವರಿಗೆ ದಿಢೀರ್ ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ. ಬಾಕಿ ಉಳಿದಿರುವ ಎಲ್ಲ ಕೆಲಸಗಳೂ ಪೂರ್ಣಗೊಳ್ಳುವವು.

ವೃಶ್ಚಿಕ ರಾಶಿ : ನಿಮಗೆ ಮಿಶ್ರ ಫಲಿತಾಂಶ ಸಿಗಲಿದೆ. ವ್ಯಾಪಾರ ವೃದ್ಧಿಯಾಗಲಿದೆ. ಹೊಸ ವಿಷಯಗಳನ್ನು ಪ್ರಾರಂಭಿಸಲು ಇದು ಉತ್ತಮ ಸಮಯ. ಉದ್ಯೋಗಿಗಳಿಗೆ ಈ ಸಮಯ ಅನುಕೂಲಕರವಾಗಿದೆ. ನಿಮ್ಮ ವೃತ್ತಿಜೀವನ ಅದ್ಭುತವಾಗಲಿದೆ.

ಮಕರ ರಾಶಿ : ಪ್ರತಿ ಕೆಲಸದಲ್ಲೂ ಅದೃಷ್ಟವು ನಿಮ್ಮೊಂದಿಗೆ ಇರುತ್ತದೆ. ನೀವು ಅನಿರೀಕ್ಷಿತ ಹಣವನ್ನು ಪಡೆಯುತ್ತೀರಿ. ವ್ಯಾಪಾರಸ್ಥರು ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಬಡ್ತಿ ಹಾಗೂ ಇನ್‌ಕ್ರಿಮೆಂಟ್‌ ಸಾಧ್ಯತೆ ಇದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link