ಬುಧಾದಿತ್ಯ ರಾಜಯೋಗ: ಈ ರಾಶಿಯವರ ಬಾಳಲ್ಲಿ ಸರ್ಕಾರಿ ಉದ್ಯೋಗ ಭಾಗ್ಯ, ಅಪಾರ ಸಂಪತ್ತು, ರಾಜವೈಭೋಗ
ಸೂರ್ಯ ಬುಧರ ಮೈತ್ರಿಯಿಂದ ವೃಶ್ಚಿಕ ರಾಶಿಯಲ್ಲಿ ಮಂಗಳಕರ ಬುಧಾದಿತ್ಯ ರಾಜಯೋಗ ನಿರ್ಮಾಣವಾಗಿದೆ. ಇದರಿಂದಾಗಿ ಕೆಲವು ರಾಶಿಯವರ ಬದುಕು ಸೂರ್ಯನಂತೆ ಕಂಗೊಳಿಸಲಿದೆ.
ಬುಧಾದಿತ್ಯ ರಾಜಯೋಗದಿಂದ ಈ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ, ಹೊಸ ಕೆಲಸಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ವಿಶೇಷ ಪ್ರಯೋಜನವಾಗಲಿದೆ.
ಬುಧ ಸೂರ್ಯನ ಮೈತ್ರಿ ಈ ರಾಶಿಯ ಜನರಿಗೆ ವಿಶೇಷವಾಗಿ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಉತ್ತಮ ಲಾಭವನ್ನು ನೀಡಲಿದೆ. ಅಪಾರ ಹಣದ ಹರಿವಿನಿಂದ ರಾಜವೈಭವವನ್ನು ಅನುಭವಿಸುವಿರಿ.
ಈ ರಾಶಿಯ ವೃತ್ತಿಪರರಿಗೆ ಬುಧಾದಿತ್ಯ ರಾಜಯೋಗ ಲಾಭದಾಯಕವಾಗಿದೆ. ಸಮಾಜದಲ್ಲಿ ಕೀರ್ತಿ ಹೆಚ್ಚಾಗಲಿದೆ. ಕೌಟುಂಬಿಕ ಸುಖ ಪ್ರಾಪ್ತಿಯಾಗಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.