500 ವರ್ಷ ಬಳಿಕ ಈ 4 ರಾಶಿಗಳಿಗೆ ಬಂಪರ್ ಲಾಟರಿ.. ದೀಪಾವಳಿಗೂ ಮುನ್ನ ಅಷ್ಟ ದಿಕ್ಕುಗಳಿಂದಲೂ ಹರಿದು ಬರುವುದು ಸಂಪತ್ತು, ಅಷ್ಟೈಶ್ವರ್ಯ ಪ್ರಾಪ್ತಿ.. ಬ್ರಹ್ಮಾಂಡ ಯಶಸ್ಸು !

Sun, 22 Sep 2024-6:44 am,

ಶನಿ, ಬುಧ ಮತ್ತು ಶುಕ್ರ ಸಂಚಾರದಿಂದ ಏಕಕಾಲದಲ್ಲಿ 3 ರಾಜಯೋಗಳು ಸೃಷ್ಟಿಯಾಗಿ ಈ ರಾಶಿಗಳ ಜನರ ಭಾಗ್ಯವನ್ನು ಬೆಳಗಲಿವೆ. ದೀಪಾವಳಿಗೂ ಮುನ್ನ ಅದೃಷ್ಟ ಹುಡುಕಿ ಬರಲಿದೆ. 

ಕನ್ಯಾ ರಾಶಿ: ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸನ್ನು ಸಾಧಿಸುವಿರಿ. ಈ ತಿಂಗಳು ನಿಮಗೆ ಹೊಸ ಉದ್ಯೋಗ ಸಿಗುವ ಸಾಧ್ಯತೆಯಿದೆ. ವ್ಯಾಪಾರಸ್ಥರು ಹೆಚ್ಚಿನ ಆರ್ಡರ್‌ಮೂಲಕ ಉತ್ತಮ ಲಾಭ ಗಳಿಸಬಹುದು. ಉದ್ಯೋಗಸ್ಥರಿಗೆ ಕೆಲಸದಲ್ಲಿ ಬಡ್ತಿ ಸಿಗುವ ಅವಕಾಶವಿದೆ. 

ವೃಷಭ ರಾಶಿ: ಆದಾಯ ದುಪ್ಪಟ್ಟಾಗುವುದು. ಆರ್ಥಿಕ ಉನ್ನತಿ ಕಾಣುವಿರಿ. ವಿವಾಹಿತರ ವೈವಾಹಿಕ ಜೀವನವು ಅದ್ಭುತವಾಗಿರುತ್ತದೆ. ಈ ಸಮಯದಲ್ಲಿ ಆರ್ಥಿಕ ಭದ್ರತೆ ಇರುತ್ತದೆ. ನಿಮ್ಮ ಸಾಧನೆಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತವೆ.

ಮೇಷ ರಾಶಿ: ಹೊಸ ಆದಾಯದ ಮೂಲಗಳು ದೊರಕುತ್ತವೆ. ಹೂಡಿಕೆಯಿಂದ ಲಾಭ ಪಡೆಯಬಹುದು. ಹೊಸ ಮನೆ ಅಥವಾ ವಾಹನವನ್ನು ಖರೀದಿಸುವ ಸುವರ್ಣ ಅವಕಾಶ. ಹೊಸ ಉದ್ಯೋಗದ ಅವಕಾಶಗಳನ್ನು ಪಡೆಯಬಹುದು.

ಕುಂಭ ರಾಶಿಯ ಜನರಿಗೆ ಆತ್ಮವಿಶ್ವಾಸ ಹೆಚ್ಚಾಗಲಿದೆ. ಗೌರವ ಮತ್ತು ಪ್ರತಿಷ್ಠೆಯನ್ನು ಪಡೆಯಬಹುದು. ವೃತ್ತಿಯಲ್ಲಿ ಬಹುದೊಡ್ಡ ಯಶಸ್ಸು ನಿಮ್ಮ ಪಾಲಿಗೆ ಬರಲಿದೆ. ವ್ಯವಹಾರದಲ್ಲಿ ಅಧಿಕ ಲಾಭ ಗಳಿಸುವಿರಿ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link