Flipkartನಲ್ಲಿ 738 ರೂ.ಗೆ ಸಿಗಲಿದೆ 32 ಇಂಚಿನ Smart TV

Mon, 07 Feb 2022-6:07 pm,

Blaupunktನ ಈ 32-ಇಂಚಿನ ಐಷಾರಾಮಿ ಸ್ಮಾರ್ಟ್ ಟಿವಿ ಬೆಲೆ 19,499 ರೂ. ಆದರೆ ಇದನ್ನು ಸೇಲ್ ನಲ್ಲಿ  12,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಕೋಟಕ್ ಬ್ಯಾಂಕ್ ಕಾರ್ಡ್‌ನೊಂದಿಗೆ ಈ ಟಿವಿಗೆ ಪಾವತಿಸಿದರೆ,  1,261 ರೂ.ಗಳ ರಿಯಾಯಿತಿ ಸಿಗಲಿದೆ. ಎಕ್ಸ್‌ಚೇಂಜ್ ಆಫರ್‌ನೊಂದಿಗೆ,  11 ಸಾವಿರದವರೆಗೆ ರಿಯಾಯಿತಿ ಇರಲಿದೆ.  ಎರಡೂ ಕೊಡುಗೆಗಳ ಸಂಪೂರ್ಣ ಪ್ರಯೋಜನಗಳನ್ನು ಪಡೆಯುವುದು ಸಾಧ್ಯವಾದರೆ ಈ ಟಿವಿಯ ಬೆಲೆ 738 ರೂ. ಆಗಲಿದೆ. 

ರಿಯಾಲ್ಮಿಯ ಈ ಸ್ಮಾರ್ಟ್ ಟಿವಿ 32-ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. 21,999 ಬೆಲೆಯ ಈ ಟಿವಿಯನ್ನು ಸೇಲ್ ನಲ್ಲಿ 13,999 ರೂ.ಯಲ್ಲಿ ಖರೀದಿಸಬಹುದು. ಖರೀದಿ ವೇಳೆ ಕೊಟಕ್ ಬ್ಯಾಂಕ್ ಕಾರ್ಡ್ ಮೂಲಕ ಪಾವತಿಸಿದರೆ, 1,400  ರೂ ಗಳ ರಿಯಾಯಿತಿ ಸಿಗಲಿದೆ. ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನ ಸಿಕ್ಕಿದರೆ 11,000 ರ ರಿಯಾಯಿತಿ ಇರಲಿದೆ. ಹೀಗೆ ಈ ಟಿವಿಯನ್ನು 1,599 ರೂ ಗಳಿಗೆ ಖರೀದಿಸಬಹುದು. 

18,999 ಬೆಲೆಯ iFFALCON ನ ಈ ಸ್ಮಾರ್ಟ್ ಟಿವಿ ಫ್ಲಿಪ್‌ಕಾರ್ಟ್‌ನಲ್ಲಿ 13,999 ರೂ.ಗೆ ಮಾರಾಟವಾಗುತ್ತಿದೆ. ಕೊಟಕ್ ಬ್ಯಾಂಕ್ ಕಾರ್ಡ್ ಅನ್ನು ಬಳಸಿದರೆ, 1,358 ರೂಪಾಯಿಗಳ ರಿಯಾಯಿತಿ ಸಿಗಲಿದೆ. ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನವನ್ನು ಪಡೆದರೆ, 11 ಸಾವಿರ ರಿಯಾಯಿತಿಯನ್ನು ಪಡೆಯಬಹುದು. ಅಂದರೆ  32 ಇಂಚಿನ ಸ್ಮಾರ್ಟ್ ಟಿವಿಯನ್ನು 1,641 ರೂ.ಗೆ ಖರೀದಿಸುವುದು  ಸಾಧ್ಯವಾಗುತ್ತದೆ.  

Mi ಯ ಈ 32-ಇಂಚಿನ ಸ್ಮಾರ್ಟ್ ಟಿವಿಯನ್ನು  19,999 ರೂ. ಬದಲಿಗೆ 16,499 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಖರೀದಿಯ ಸಮಯದಲ್ಲಿ ಕೊಟಕ್ ಬ್ಯಾಂಕ್ ಕಾರ್ಡ್‌ನೊಂದಿಗೆ ಪಾವತಿಸಿದರೆ, 1,500 ರೂಗಳ ರಿಯಾಯಿತಿ ಪಡೆಯಬಹುದು. ಇನ್ನು 11,000 ರೂ. ಗಳ  ಎಕ್ಸ್‌ಚೇಂಜ್ ಆಫರ್‌ ಇರಲಿದೆ.  ಹೀಗೆ ಎಲ್ಲಾ ಆಫರ್ ಸೇರಿದರೆ ಟಿವಿಯನ್ನು 3,999 ರೂ.ಗೆ ಖರೀದಿಸಬಹುದು.   

21,499 ಬೆಲೆಯ ಈ 32 ಇಂಚಿನ ಸ್ಮಾರ್ಟ್ ಟಿವಿಯನ್ನು ಫ್ಲಿಪ್‌ಕಾರ್ಟ್‌ನಿಂದ 16,999 ರೂ.ಗೆ ಖರೀದಿಸಬಹುದು. ಖರೀದಿಸುವಾಗ ಕೊಟಕ್ ಬ್ಯಾಂಕ್ ಕಾರ್ಡ್‌ಗಳನ್ನು ಬಳಸುವುದರ ಮೂಲಕ  1,500 ರೂ ವರೆಗೆ  ಉಳಿಸಬಹುದು. ಇನ್ನು  11,000 ವರೆಗೆ ಎಕ್ಸ್ಚೇಂಜ್ ಆಫರ್ ನ ಲಾಭ ಪಡೆಯುವುದು ಸಾಧ್ಯವಾದರೆ  ಈ ಸ್ಮಾರ್ಟ್ ಟಿವಿಯನ್ನು 4,499 ರೂ.ಗೆ ಖರೀದಿಸಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link