Amazon Monsoon Carnivalನಲ್ಲಿ ಅರ್ಧಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ 32 ಇಂಚಿನ ಟಿವಿ
LG HD ರೆಡಿ ಸ್ಮಾರ್ಟ್ LED ಟಿವಿ: 21,990 ರೂ. ಬೆಲೆಯ 32-ಇಂಚಿನ ಡಿಸ್ಪ್ಲೇ ಸ್ಮಾರ್ಟ್ ಟಿವಿಯನ್ನು.16,990 ರೂ.ಗೆ ಖರೀದಿಸಬಹುದು. ಈ ಡೀಲ್‌ನಲ್ಲಿ, ಕೂಪನ್ ಡಿಸ್ಕೌಂಟ್‌ನೊಂದಿಗೆ 500 ರೂ. ಎಕ್ಸ್‌ಚೇಂಜ್ ಆಫರ್‌ನಿಂದ 4,120 ಮತ್ತು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಿಂದ 1750 ರೂ. ಉಳಿಸಬಹುದು. ಈ ರೀತಿಯಾಗಿ, ಈ ಟಿವಿಯ ಬೆಲೆ ಕೇವಲ 10,620 ರೂ. ಆಗುತ್ತದೆ.
ರೆಡ್ಮಿ ಆನ್ದ್ರಾಯ್ದ್ 11 ಸಿರೀಸ್ ರೆಡಿ ಸ್ಮಾರ್ಟ್ ಟಿವಿ : Redmi ನ 32-ಇಂಚಿನ ಸ್ಮಾರ್ಟ್ ಟಿವಿ ಬೆಲೆ 24,999 ರೂ.ಆಗಿದೆ ಆದರೆ ಇದನ್ನು Amazon ನಲ್ಲಿ 13,999 ರೂಗಳಿಗೆ ಮಾರಾಟ ಮಾಡಲಾಗುತ್ತಿದೆ. ನಿಮ್ಮ ಹಳೆಯ ಟಿವಿಗೆ ಬದಲಾಗಿ ಇದನ್ನು ಖರೀದಿಸಬಹುದು. ಖರೀದಿ ವೇಳೆ, ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ 4,120 ರೂ. ವರೆಗೆ ಉಳಿಸಬಹುದು ಮಾತ್ರ ವಲ್ಲ, 1500 ರೂ. ಯಷ್ಟು ರಿಯಾಯಿತಿ ಪಡೆಯಬಹುದು. ಈ ಮೂಲಕ 8,379 ರೂ.ಗೆ Redmi ಟಿವಿಯನ್ನು ನಿಮ್ಮದಾಗಿಸಿಕೊಳ್ಳಬಹುದು.
ಅಮೆಜಾನ್ ಬೇಸಿಕ್ ಹೆಚ್ ಡಿ ರೆಡಿ ಸ್ಮಾರ್ಟ್ ಟಿವಿ : ಈ ಸ್ಮಾರ್ಟ್ ಟಿವಿಯನ್ನು Amazon ಸೇಲ್‌ನಿಂದ 12,799 ರೂ.ಗಳಿಗೆ ಖರೀದಿಸಬಹುದು. ಆದರೆ ಇದರ ಬೆಲೆ 27 ಸಾವಿರ ರೂ. ವಿನಿಮಯ ಕೊಡುಗೆಯೊಂದಿಗೆ, ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು 4,120 ರೂ. ವರೆಗೆ ಉಳಿಸಬಹುದು. ಈ ರೀತಿಯಾಗಿ, ಈ ಟಿವಿಯನ್ನು ಕೇವಲ 7,179 ರೂ.ಗೆ ಖರೀದಿ ಮಾಡಬಹುದು.
ಸ್ಯಾಮ್ ಸಂಗ್ ಸೀರಿಸ್ ಹೆಚ್ ಡಿ ರೆಡಿ ಟಿವಿ : 22,900 ರೂಪಾಯಿಗಳ ಈ ಸ್ಮಾರ್ಟ್ ಟಿವಿಯನ್ನು 15,990 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು 1500 ರೂಪಾಯಿಗಳನ್ನು ಉಳಿಸಬಹುದು. ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನವನ್ನು ಪಡೆಯುವುದು ಸಾಧ್ಯವಾದರೆ, 4,120 ರೂಪಾಯಿಗಳ ರಿಯಾಯಿತಿ ಕೂಡಾ ಸಿಗಲಿದೆ. ಈ ರೀತಿಯಾಗಿ ಈ ಟಿವಿಯನ್ನು 10,370 ರೂ.ಗೆ ಖರೀದಿಸಬಹುದು.
Vu ಪ್ರೀಮಿಯಂ ಸರಣಿಯ ಸ್ಮಾರ್ಟ್ LED ಟಿವಿ: ಈ ಸ್ಮಾರ್ಟ್ ಟಿವಿಯನ್ನು 11,999 ರೂಗಳಿಗೆ ಮಾರಾಟ ಮಾಡಲಾಗುತ್ತಿದ್ದು ಇದರ ಮೂಲ ಬೆಲೆ 20 ಸಾವಿರ ರೂ. ಈ ಟಿವಿ ಖರೀದಿ ಮೇಲೆ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು 1500 ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದು. ವಿನಿಮಯ ಕೊಡುಗೆಯೊಂದಿಗೆ 4,800 ರೂಪಾಯಿಗಳನ್ನು ಉಳಿಸಬಹುದು. ಒಟ್ಟಾರೆಯಾಗಿ, ಈ ಟಿವಿಯನ್ನು 5,699 ರೂ.ಗಳಲ್ಲಿ ಪಡೆಯಬಹುದು.