ಕೇವಲ 74 ರೂಪಾಯಿಗೆ Motorola smartphone ಖರೀದಿಸಲು ಇಂದೇ ಕೊನೆಯ ಅವಕಾಶ

Sun, 21 Nov 2021-3:28 pm,

ಮೊಟೊರೊಲಾದಿಂದ  64GB ಸ್ಮಾರ್ಟ್‌ಫೋನ್‌ನ ಬೆಲೆ 16,999 ರೂ ಆಗಿದ್ದು, ಇದನ್ನು 13,499 ರೂಗಳಿಗೆ ಮಾರಾಟ ಮಾಡಲಾಗುತ್ತಿದೆ. ಎಕ್ಸ್ ಚೇಂಜ್ ಆಫರ್‌ನಲ್ಲಿ ಇದರ ಮೇಲೆ 12,800 ರೂ. ವರೆಗೆ ರಿಯಾಯಿತಿ ಸಿಗಲಿದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಮೂಲಕ ಮತ್ತೆ 675  ರೂ.ಗಳ ರಿಯಾಯಿತಿ ಲಭ್ಯವಿರುತ್ತದೆ. ಇವೆಲ್ಲವನ್ನು ಸೇರಿಸಿದರೆ ಈ ಫೋನ್ ಅನ್ನು ಕೇವಲ 74 ರೂಪಾಯಿಗೆ ಖರೀದಿಸಬಹುದು.

ನೀವು ಈ Realme ಸ್ಮಾರ್ಟ್‌ಫೋನ್ ಅನ್ನು 11,499 ರೂಗಳಿಗೆ ಖರೀದಿಸಬಹುದು. ಇದರ ಮಾರುಕಟ್ಟೆ ಬೆಲೆ 12,999 ರೂ. ಆಗಿರುತ್ತದೆ.  ಎಕ್ಸ್ ಚೇಂಜ್ ಆಫರ್‌ ನಲ್ಲಿ ಈ ಫೋನ್ ಮೇಲೆ, 10,900 ರೂ ವರೆಗೆ ಉಳಿಸಬಹುದು. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಮತ್ತೆ 525 ರೂ. ರಿಯಾಯಿತಿ ಪಡೆಯಬಹುದು. ಈ ರೀತಿಯಾಗಿ ನೀವು ಈ ಫೋನ್ ಅನ್ನು 74 ರೂ.ಗೆ ಪಡೆಯಬಹುದು.

Redmi 9i ರೂ 9,999 ರ ಬದಲಿಗೆ 15% ರಷ್ಟು ರಿಯಾಯಿತಿ ನಂತರ ರೂ 8,499 ಕ್ಕೆ ಮಾರಾಟವಾಗುತ್ತಿದೆ. ಎಕ್ಸ್ ಚೇಂಜ್ ಆಫರ್‌ನೊಂದಿಗೆ  ಇದರ ಮೇಲೆ 7,900 ರೂ.ವರೆಗೆ ಉಳಿಸಬಹುದು.ಹಾಗಾಗಿ ಈ ಪೋನ್ ಬೆಲೆ  599 ರೂ.ಗೆ ಇಳಿಯುತ್ತದೆ. Flipkart Axis ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ, ಮತ್ತೆ 425 ರೂ.ವರೆಗೆ ಉಳಿಸಬಹುದು . ಹಾಗಾಗಿ ಈ ಫೋನ್ ಅನ್ನು ಕೇವಲ 174 ರೂ. ಗೆ ಖರೀದಿಸಬಹುದು.

ಈ Poco ಸ್ಮಾರ್ಟ್‌ಫೋನ್‌ನ ಬೆಲೆ 10,999 ರೂ ಆಗಿದ್ದು, 8,499 ರೂ.ಗೆ ಮಾರಾಟವಾಗುತ್ತಿದೆ. ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಸಾಧ್ಯವಾದರೆ, ಇದೇ ಫೋನ್ ಮೇಲೆ 7,900 ರೂ.ವರೆಗೆ ರಿಯಾಯಿತಿ ಪಡೆಯಬಹುದು. ಹಾಗಾಗಿ ಇದನ್ನು 599 ರೂ.ಗೆ ಖರೀದಿಸಬಹುದು. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ 425 ರೂ. ಹೆಚ್ಚು ಉಳಿಸಬಹುದು. ಹಾಗಾಗಿ ಎಲ್ಲಾ ರಿಯಾಯಿತಿಗಳನ್ನು ಸೇರಿಸಿದರೆ 174 ರೂಪಾಯಿಗೆ ಫೋನ್ ಅನ್ನು ಪಡೆಯಬಹುದು.

32GB ಸ್ಮಾರ್ಟ್‌ಫೋನ್‌ನ ಬೆಲೆ 8,999 ರೂ.  ಆದರೆ ನೀವು ಇದನ್ನು ಫ್ಲಿಪ್‌ಕಾರ್ಟ್‌ನಲ್ಲಿ 7,199 ರೂ. ಗೆ ಖರೀದಿಸಬಹುದು. ಎಕ್ಸ್ ಚೆಂಜ್ ಆಫರ್‌ನೊಂದಿಗೆ, ಇದನ್ನು 6,650 ರೂಪಾಯಿಗಳನ್ನು ಹೆಚ್ಚುವರಿಯಾಗಿ ಉಳಿಸಬಹುದು. ನಂತರ ಅದರ ಬೆಲೆ 549 ರೂಪಾಯಿಗಳಿಗೆ ಇಳಿಯುತ್ತದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಬಳಸುವುದರಿಂದ, ನೀವು ಮತ್ತೆ 360 ರೂ. ಉಳಿತಾಯವಾಗಲಿದೆ. ಅಂದರೆ ಒಟ್ಟಾರೆಯಾಗಿ ಈ ಫೋನ್ ಕೇವಲ 189 ರೂ. ಖರ್ಚು ಮಾಡಿದರೆ ನಿಮ್ಮದಾಗಲಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link