Flipkart And Amazon Summer Sale: 6 ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಗೆ ಸಿಗುತ್ತಿದೆ ಈ ಪವರ್ ಫುಲ್ ಸ್ಮಾರ್ಟ್ ಫೋನ್ ಗಳು

Fri, 06 May 2022-1:42 pm,

Realme Narzo 50i 32GB ಸ್ಟೋರೇಜ್ ರೂಪಾಂತರದ ಲಾಂಚ್  ಬೆಲೆ  7,999 ರೂ. ಆದರೆ ಈ ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ 7,499 ರೂ .ಗೆ ಲಭ್ಯವಿದೆ. ಫೋನ್‌ನಲ್ಲಿ 6,950 ರೂಪಾಯಿಗಳ ಎಕ್ಸ್‌ಚೇಂಜ್ ಆಫರ್ ಕೂಡಾ ಇದೆ. ನಿಮ್ಮ ಹಳೆಯ ಫೋನ್ ಅನ್ನು ಬದಲಾಯಿಸಿದರೆ,  ಇಷ್ಟು ರಿಯಾಯಿತಿ ಪಡೆಯಬಹುದು. ಪೂರ್ಣ ಡಿಸ್ಕೌಂಟ್ ಪಡೆಯುವುದು ಸಾಧ್ಯವಾದರೆ  ಈ  ಫೋನ್‌ ಅನ್ನು 549 ರೂ.ಗೆ ಪಡೆಯಬಹುದು. 

ಬಿಡುಗಡೆಯ ಬೆಲೆ 6,9 99 ರೂ. ಆಗಿದೆ, ಆದರೆ ಫೋನ್ Amazon ನಲ್ಲಿ 6,299 ರೂ . ಗೆ ಲಭ್ಯವಿದೆ.  ಫೋನ್ ಖರೀದಿಸಲು ICICI ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ,  750 ರೂಪಾಯಿಗಳ ರಿಯಾಯಿತಿ ಸಿಗುತ್ತದೆ. ಹೀಗಾದಾಗ ಈ ಫೋನ್ ಅನ್ನು 5,549 ರೂ.ಗೆ ಖರೀದಿಸುವುದು ಸಾಧ್ಯವಾಗುತ್ತದೆ. 

Itel A48 32 GB ಸ್ಟೋರೇಜ್ ರೂಪಾಂತರದ ಲಾಂಚ್ ಬೆಲೆ 6,060 ರೂ. ಆಗಿದೆ.  ಆದರೆ ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ  5,899 ರೂ. ಗೆ ಲಭ್ಯವಿದೆ.  SBI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ, ಈ ಫೋನ್ ಮೇಲೆ 590 ರೂ.ಗಳ ರಿಯಾಯಿತಿ ಸಿಗುತ್ತದೆ. ಈ ಎಲ್ಲಾ ರಿಯಾಯಿತಿಯ ನಂತರ  ಫೋನ್‌ನ ಬೆಲೆ 5,309 ರೂ. ಆಗಿರುತ್ತದೆ.

GIONEE Max 32 GB ಸ್ಟೋರೇಜ್ ರೂಪಾಂತರದ ಬಿಡುಗಡೆಯ ಬೆಲೆ 7,990 ರೂ. ಆಗಿದೆ. ಆದರೆ ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ  5,999 ರೂ. ಗೆ ಲಭ್ಯವಿದೆ.  SBI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ,  ಇದರ ಮೇಲೆ  300 ರೂ. ಗಳ ರಿಯಾಯಿತಿಯನ್ನು ಪಡೆಯಬಹುದು. ಹೀಗಾದಾಗ ಈ  ಫೋನ್‌ನ ಬೆಲೆ 5,699 ರೂ ಆಗಿರುತ್ತದೆ.

MarQ by Flipkart M3 ಸ್ಮಾರ್ಟ್ 32GB ಸ್ಟೋರೇಜ್ ರೂಪಾಂತರವು ಫ್ಲಿಪ್‌ಕಾರ್ಟ್‌ನಲ್ಲಿ .6,499 ರೂ.ಗೆ ಲಭ್ಯವಿದೆ. ಫೋನ್‌ನಲ್ಲಿ 5,950 ರೂಪಾಯಿಗಳ ಎಕ್ಸ್‌ಚೇಂಜ್ ಆಫರ್ ಇದೆ. ಹಳೆಯ ಫೋನ್ ಅನ್ನು ಬದಲಾಯಿಸಿದರೆ, ಇಷ್ಟು ರಿಯಾಯಿತಿ ಪಡೆಯಬಹುದು. ಸಂಪೂರ್ಣ ಡಿಸ್ಕೌಂಟ್ ಸಿಕ್ಕಿದರೆ ಫೋನ್‌ನ ಬೆಲೆ 549 ರೂ. ಆಗಿರಲಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link