Top 5 Laptops: ಅದ್ಭುತ ವೈಶಿಷ್ಟ್ಯ ಹೊಂದಿರುವ ಬಜೆಟ್ ಬೆಲೆಯ ಲ್ಯಾಪ್‌ಟಾಪ್‌ಗಳು
Lenovo Idea-Pad Slim 3i Thin and Light Laptop: ನೀವು 40,590 ರೂ. ಮೌಲ್ಯದ ಈ ಲೆನೊವೊ ಲ್ಯಾಪ್‌ಟಾಪ್ ಅನ್ನು ಅಮೆಜಾನ್‌ನಿಂದ ಕೇವಲ 28,689 ರೂ.ಗೆ ಖರೀದಿಸಬಹುದು. 14 ಇಂಚಿನ HD display ಯೊಂದಿಗೆ ನೀವು 256GB SSD, Windows 10 ಬೆಂಬಲದೊಂದಿಗೆ ಬ್ಯಾಗ್‌ಪ್ಯಾಕ್ ಅನ್ನು ಸಹ ಪಡೆಯುತ್ತೀರಿ.
Dell Inspiron 3505 Laptop: ನೀವು ಈ 39,425 ರೂ. ಬೆಲೆಯ ಲ್ಯಾಪ್‌ಟಾಪ್ ಅನ್ನು 37,990 ರೂ.ಗೆ ಖರೀದಿಸಬಹುದು. 15.6 ಇಂಚಿನ FHD display, 256GB SSD ಮತ್ತು Anti-Glare display ಹೊಂದಿರುವ ಈ ಲ್ಯಾಪ್‌ಟಾಪ್ ಮೇಲೆ ಸಾಕಷ್ಟು ಕೊಡುಗೆಗಳು ಲಭ್ಯವಿವೆ.
Asus M509 Laptop: ಆಸುಸ್‌ನ ಈ LED HD display ಲ್ಯಾಪ್‌ಟಾನ್‌ನ ಬೆಲೆ 38,990 ರೂ. ಆದರೆ ನೀವು ಇದನ್ನು ಅಮೆಜಾನ್‌ನಿಂದ 33,990 ರೂ.ಗೆ ಖರೀದಿಸಬಹುದು. 4GB RAM, 1TB HDD, Radeon ಗ್ರಾಫಿಕ್ಸ್ ಮತ್ತು Windows 10 ಬೆಂಬಲದೊಂದಿಗೆ ನೀವು ಇದರಲ್ಲಿ ಹಲವು ವೈಶಿಷ್ಟ್ಯಗಳನ್ನು ಪಡೆಯುತ್ತೀರಿ.
HP 15s Thin and Light Laptop: ನೀವು ಈ 46,005 ರೂ. ಬೆಲೆಯ HP ಲ್ಯಾಪ್‌ಟಾಪ್ ಅನ್ನು ಅಮೆಜಾನ್‌ನಿಂದ 38,990 ರೂ.ಗೆ ಖರೀದಿಸಬಹುದು. 15.6-ಇಂಚಿನ FHD display, 256GB SSD ಮತ್ತು Windows 10 ಬೆಂಬಲದೊಂದಿಗೆ ಇದರಲ್ಲಿ ಹಲವಾರು ವಿಶೇಷ ವೈಶಿಷ್ಟ್ಯಗಳಿವೆ.
Mi Notebook 14 Thin and Light Laptop: Xiaomiಯ ಈ ಲ್ಯಾಪ್‌ಟಾಪ್‌ನಲ್ಲಿ ನೀವು 14-ಇಂಚಿನ display, Windows 10 ಬೆಂಬಲ, ಇಂಟೆಲ್ UHD ಗ್ರಾಫಿಕ್ಸ್ ಮತ್ತು 512GB SSD ಯೊಂದಿಗೆ ಇನ್ನೂ ಹೆಚ್ಚಿನದನ್ನು ಪಡೆಯುತ್ತೀರಿ. ಮಾರುಕಟ್ಟೆಯಲ್ಲಿ ಇದರ ಬೆಲೆ 54,999 ರೂ. ಇದೆ, ಆದರೆ ಅಮೆಜಾನ್‌ನಲ್ಲಿ ನೀವು ಇದನ್ನು 53,016 ರೂ.ಗೆ ಖರೀದಿಸಬಹುದು. ಇದರಲ್ಲಿ ನೀವು ಎಕ್ಸ್ಚೇಂಜ್ ಆಫರ್ ಅನ್ನು ಸಹ ಪಡೆಯುತ್ತೀರಿ, ಇದರಿಂದ ನಿಮಗೆ 18,350 ರೂ.ವರೆಗೂ ಉಳಿತಾಯವಾಗಲಿದೆ.