ಇಲ್ಲಿ ಎಲ್ಲಾ ಔಷಧಿಗಳ ಮೇಲೆ ಸಿಗಲಿದೆ ರಿಯಾಯಿತಿ, ಸಮಯಕ್ಕೆ ಸರಿಯಾಗಿ ಸಿಗಲಿದೆ ಡೆಲಿವೆರಿ
ಆನ್‌ಲೈನ್ ಮೆಡಿಸಿನ ಪ್ಲಾಟ್‌ಫಾರ್ಮ್ www.netmeds.com ನಲ್ಲಿ ಔಷಧಿ ಖರೀದಿಸಿದರೆ, 20-25 ಪ್ರತಿಶತದವರೆಗೆ ರಿಯಾಯಿತಿ ಪಡೆಯಬಹುದು. ಕನಿಷ್ಠ ಆರ್ಡರ್ ವೆಬ್‌ಸೈಟ್ ಪ್ರಕಾರ ಇರಬೇಕು.
ನೀವು www.pharmeasy.in ನಿಂದ medicine ಔಷಧಿಯನ್ನು ಆರ್ಡರ್ ಮಾಡಿದರೆ, ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ನಿಮಗೆ 18 ಪ್ರತಿಶತದಷ್ಟು ರಿಯಾಯಿತಿ ಸಿಗಲಿದೆ. ಸಮಯಕ್ಕೆ ಸರಿಯಾಗಿ ಔಷಧಿಗಳನ್ನು ಡೆಲಿವೆರಿ ನೀಡಲಾಗುವುದು
https://www.medlife.com/ ವೆಬ್‌ಸೈಟ್‌ನಲ್ಲಿ ಅಗ್ಗದ ದರದಲ್ಲಿ ಔಷಧಿಯನ್ನು ಖರೀದಿಸಬಹುದು. ವೆಬ್‌ಸೈಟ್‌ನಲ್ಲಿ ಕಾಲಕಾಲಕ್ಕೆ ರಿಯಾಯಿತಿ ನೀಡಲಾಗುತ್ತದೆ.
ಅಪೋಲೊ ಫಾರ್ಮಸಿಯಿಂದ ಔಷಧಿಯನ್ನು ಖರೀದಿಸಿದರೆ, ಪಾಯಿಂಟ್ ಗಳನ್ನು ನೀಡಲಾಗುತ್ತದೆ. ಇದನ್ನು ನಿಮ್ಮ ಮುಂದಿನ ಬಿಲ್ ನಲ್ಲಿ ಕಡಿತ ಮಾಡಬಹುದು. ಅಪೊಲೊ ಫಾರ್ಮಸಿ ನಿಮಗೆ ಸದಸ್ಯತ್ವ ಕಾರ್ಡ್ ನೀಡುತ್ತದೆ.
https://www.1mg.com/ ಗೆ ಭೇಟಿ ನೀಡುವ ಮೂಲಕ ರಿಯಾಯಿತಿ ಬೆಲೆಯಲ್ಲಿ ಔಷಧಿಯನ್ನು ಖರೀದಿಸಬಹುದುವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಖರೀದಿಯ ಮೇಲೆ 25 ಶೇ.ದಷ್ಟು ರಿಯಾಯಿತಿ ಪಡೆಯಬಹುದು.