ಅನಂತ್ ಅಂಬಾನಿ ರಾಧಿಕಾ ಮದುವೆಗೆ ಸಾಕ್ಷಿಯಾದ ಬಿಲ್ ಗೇಟ್ಸ್ ಕುಟುಂಬ..ಮಾರ್ಕ್ ಜುಕರ್‌ಬರ್ಗ್ ಅಷ್ಟೇ ಅಲ್ಲ, ಸುಂದರ್ ಪಿಚ್ಚೈ ಕೂಡ ಮದುವೆಗೆ ಹಾಜರ್...

Sat, 20 Jul 2024-9:48 am,

ಅಂಬಾನಿ ಕುಟುಂಬದ ಕಡೆಯ ಕುಡಿ ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಜೋಡಿಯ ಮದವೆ ಇತ್ತೀಚೆಗಷ್ಟೆ ಅದ್ದೂರಿಯಾಗಿ ನಡೆದು ಮುಗಿದಿದೆ. ಇನ್ನೂ ಸೋ಼ಿಯಲ್‌ ಮಿಡಿಯಾ ಸ್ಟಾರ್ಸ್‌, ಬಾಲಿವುಡ್‌ ಟಾಲಿವುಡ್‌ ಹಾಗೂ ಹಲವಾರು ಸ್ಟಾರ್‌ ಸೆಲೆಬ್ರಿಟಿಗಳು ಮದುವೆಗೆ ಸಾಕ್ಷಿಯಾಗಿದ್ದು ಗೊತ್ತೇ ಇದೆ. ಈಗಿರುವಾಗ ವಿಶ್ವದ ಪ್ರಮುಖ ವ್ಯಾಕ್ತಿಗಳು ಮದುವೆಯಲ್ಲಿ ಹಾಜರ್‌ ಆಗಿರುವ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತಿದೆ. ಹಾಗಾದರೆ ಆ ಸೆಲೆಬ್ರಿಟಿಗಳು ಯಾರು..? ತಿಲೀಯಲು ಮುಂದೆ ಓದಿ...  

ಬಿಲ್ ಗೇಟ್ಸ್  ಈ ಮುಂಚೆ ಮಾರ್ಚ್‌ನಲ್ಲಿ ನಡೆದ ವಿವಾಹ ಪೂರ್ವ ಸಮಾರಂಭಕ್ಕೆ ಬಿಲ್ ಗೇಟ್ಸ್  ತನ್ನ ಗೆಳತಿ ಪೌಲಾ ಹರ್ಡ್ ಜೊತೆಗೆ ಜಾಮ್‌ನಗರಕ್ಕೆ ಬಂದಿದ್ದು ಗೊತ್ತೇ ಇದೆ. ಇವರಿಬ್ಬರು ತಮ್ಮ ದೇಸಿ ಉಡುಗೆಯಲ್ಲಿ ಗಮನ ಎಲ್ಲರ ಗಮನ ಸೆಳೆದಿದ್ದರು. ಇದೀಗ ಹಳೆಯ ಫೊಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು. ಬಿಲ್‌ ಗೇಟ್ಸ್‌ ಮದುವೆಗೂ ಹಾಜರ್‌ ಆಗಿದ್ದರು ಎಂಬ ಸುಳ್ಳು ಸುದ್ದಿ ಎಲ್ಲೆಡೆ ವೈರಲ್‌ ಆಗುತ್ತಿದೆ. ಆದರೆ ವೀವಾಹಪೂರ್ವ ಕಾರ್ಯಕ್ರಮಗಳಲ್ಲಿ ವಿಶ್ವದ ಶ್ರೀಮಂತ ಹಾಜರ್‌ ಆಗಿದ್ದು ಸತ್ಯವೇ ಹೊರತು, ಇತ್ತೀಚೆಗೆ ಅವರು ಮದುವೆಯಲ್ಲಿ ಕಾಣಿಸಿಕೊಂಡಿಲ್ಲ.

ಮಾರ್ಕ್ ಜುಕರ್‌ಬರ್ಗ್ ಮೆಟಾ ಸಿಇಒ, ಮಾರ್ಕ್ ಜುಕರ್‌ಬರ್ಗ್ ಮತ್ತು ಅವರ ಪತ್ನಿ, ಪ್ರಿಸ್ಸಿಲ್ಲಾ ಚಾನ್ ಕೂಡ ಇತ್ತೀಚೆಗೆ ನಡೆದ ಅಂಬಾನಿ ಮದುವೆಯಲ್ಲಿ ಹಾಜರ್‌ ಆಗಿದ್ದರು ಎನ್ನುವ ಸುದ್ದಿ ಎಲ್ಲೆಡೆ ಭಾರಿ ಸದ್ದು ಮಾಡುತ್ತಿದೆ. ಆದರೆ ವಿವಾಹ ಪೂರ್ವ ಸಮಾರಂಭಗಳಲ್ಲಿ ಭಾಗಿಯಾಗಿದ್ದ ಮಾರ್ಕ್‌ ಮದುವೆ ಸಮಾರಂಭದಲ್ಲಿ ಕಣಿಸಿಕೊಂಡಿರಲಿಲ್ಲ. ವಿವಾಹ ಪೂರ್ವ ಸಂಅರಂಭದಲ್ಲಿ ಮಾರ್ಕ್‌ ನೆಹರೂ ಕೋಟ್‌ನ ಕೆಳಗೆ ಸರಳವಾದ ಕುರ್ತಾ-ಪೈಜಾಮಾ ಧರಿಸಿ ದೇಸಿ ಉಡುಪಿನಲ್ಲಿ ಎಲ್ಲರ ಗಮನ ಸೆಳೆದಿದ್ದರು.  

ಸುಂದರ್‌ ಪಿಚ್ಚೈ ಪ್ರತಿಷ್ಟಿತ ಕಂಪನಿ ಗೂಗಲ್‌ CEO ಸುಂದರ್‌ ಪಿಚ್ಚೈ ಅವರು ಅನಂತ್‌ ಹಾಗೂ ರಾಧಿಕಾ ಅವರ ವಿವಾಹ ಪೂರ್ವ ಸಮಾರಂಭದಲ್ಲಿ ಭಾಗಿಯಾಗಿದ್ದರು ಎನ್ನುವುದು ಗೊತ್ತಿರುವ ವಿಷಯ ಆದರೆ ಈ ಫೊಟೊಗಳು ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿವೆ. ಸುಂದರ್‌ ಪಿಚ್ಚೈ ಮದುವೆಗೆ ಹಾಜರ್‌ ಆಗಿರಲಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link