Chaitra J Achar: ಸೀರೆಯಲ್ಲಿಯೂ ಟ್ರೋಲ್ ಆಗುತ್ತಿರುವ ಟೋಬಿ ಬೆಡಗಿ: ನೆಗೆಟಿವ್ ಕಾಮೆಂಟ್ಸ್‌ಗೆ ಡೋನ್ಟ್ ಕೇರ್!
ಸ್ಯಾಂಡಲ್‌ವುಡ್ ನಟಿ ಚೈತ್ರಾ ಆಚಾರ್ ಲೈಟ್ ಕ್ರೀಮ್ ಬಣ್ಣದ ಸೀರೆ ಅದಕ್ಕೆ ಮ್ಯಾಚ್ ಆಗುವಂತಹ ಬ್ರೌನ್ ಕಲರ್ ಡೀಪ್ ನೆಕ್ ಬ್ಲೌಸ್ ಧರಿಸಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ನಟಿ ಚೈತ್ರಾ ಆಚಾರ್ ಸೀರಿಗೆ ಮ್ಯಾಚ್ ಆಗುವಂತೆ ಕೈತುಂಬಾ ಮೆಟಲ್ ಬಳೆ ಧರಿಸಿ, ಹಣೆ ಮೇಲೆ ಕಪ್ಪು ಬೊಟ್ಟು ತೊಟ್ಟು, ಮಾದಕ ನಟಿಯಂತೆ ಲುಕ್ ಕೊಟ್ಟಿ ಬೋಲ್ಡ್ ಆಗಿ ಕಾಣಿಸಿದ್ದಾರೆ.
ಚೈತ್ರಾ ಆಚಾರ್ ಹಾಟ್ ಆಂಡ್ ಬೋಲ್ಡ್ ಫೋಟೊಶೂಟ್ ಮಾಡಿಸಿರುವ ಫೋಟೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದು, ಈ ಫೋಟೋಸ್ ವೈರಲ್ ಆಗಿದೆ.
ನಟಿ ಚೈತ್ರಾ ಫೋಟೋಗಳಿಗೆ ಹೆಚ್ಚಾಗಿ ಕೆಟ್ಟ ಕಾಮೆಂಟ್‌ಗಳು ಬರುತ್ತಿದ್ದು, ಕೋಪಗೊಂಡು ಚೈತ್ರಾ, ತಮ್ಮ ಕಾಮೆಂಟ್ ಸೆಕ್ಷನ್ ಅನ್ನು ಕೆಲವು ವ್ಯಕ್ತಿಗಳಿಗೆ ಮಾತ್ರ ಕಾಮೆಂಟ್ ಮಾಡುವಂತೆ ಸೀಮಿತಗೊಳಿಸಿದ್ದಾರೆ.
ಬಹುಭಾಷಾ ನಟಿ ಚೈತ್ರಾ ಆಚಾರ್ ಹೆಚ್ಚಾಗಿ ತಮ್ಮ ಬೋಲ್ಡ್ ಲುಕ್, ಫೋಟೋ ಶೂಟಿನಿಂದಾಗಿಯೇ ಸದಾ ಸುದ್ದಿಯಲ್ಲಿ ಇರುತ್ತಾರೆ. ಹಾಗೆಯೇ ತಮ್ಮ ನಟನೆ ಮತ್ತು ಗಾಯನ ಮೂಲಕ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ಪ್ರತಿಭಾನ್ವಿತ ನಟಿ ಚೈತ್ರಾ ಆಚಾರ್ ಯಾವ ಪಾತ್ರಕ್ಕೂ ಜೀವ ತುಂಬುವಂತಹ ಅದ್ಭುತ ಕಲಾವಿದೆ ಟೋಬಿ, ಸಪ್ತಸಾಗರದಾಚೆ ಎಲ್ಲೋ, ಮಹಿರಾ ಅಂತಹ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.