Chaitra J Achar: ಮಲೆಯಾಳಿ ಕುಟ್ಟಿಯಂತೆ ಸೀರೆಯನ್ನೇ ಧೋತಿಯ ಹಾಗೆ ಉಟ್ಟುಕೊಂಡ ಟೋಬಿ ಚೆಲುವೆ!

Mon, 01 Apr 2024-11:37 am,

 ಸ್ಯಾಂಡಲ್‌ವುಡ್‌ ನಟಿ ಚೈತ್ರಾ ಆಚಾರ್ ಮಲೆಯಾಳಿ  ಸಂಪ್ರದಾಯದ ರೀತಿಯಲ್ಲಿ ಸೀರೆಯನ್ನು ಉಟ್ಟುಕೊಂಡು  ಗೋಲ್ಡನ್‌ ಲೈಟಿಂಗ್‌ನಲ್ಲಿ ಬೆಳಕಿನಲ್ಲಿ ವಿಶೇಷ ಫೋಟೋ ಶೂಟ್ ಮಾಡಿಸಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ.   

ನಟಿ ಚೈತ್ರಾ ಆಚಾರ್ ಸೀರೆಯನ್ನು ಧೋತಿ ರೀತಿ ಉಟ್ಟಿದ್ದಾರೆ. ಇನ್ನೂ ಆ ಸೀರೆಯ ಬೌಸ್‌ ಕ್ರಾಪ್‌ ಟಾಪ್‌ ರೀತಿಯಲ್ಲಿ ಕೆಲಸ ಮಾಡಿದೆ. ಇಂತಹ ಲುಕ್‌ನಲ್ಲಿ ಈ ಚೆಲುವೆ  ಣೋಡುವುದಕ್ಕೆ ರಾಜಮಹಾರಾಜರ ಕಾಲದಲ್ಲಿ ಇರ್ತಿದ್ದ ದಾಸಿಯರ ಹಾಗೆ ಕಾಣಸಿಕೊಂಡಿದ್ದಾರೆ.  

ಚೈತ್ರಾ ಆಚಾರ್ ಅತ್ಯಾಕರ್ಷಕ ಭಂಗಿಯಲ್ಲಿ ನಿಂತು ಫೋಟೊಗಳಿಗೆ ಪೋಸ್‌ ನೀಡಿದ್ದು, ಇದನ್ನು ನೋಡಿದರೆ  ಮಾದಕತೆನೂ ಕಾಣಿಸುತ್ತದೆ. ಈಕೆ ಕೊಟ್ಟ ಪ್ರತಿ ಪೋಸ್ ಕೂಡ ವಿಶೇಷ ಫೀಲ್ ಕೊಡುವಂತಿದೆ.

ಕನ್ನಡತಿ ಚೈತ್ರಾ ಆಚಾರ್ ಸದಾ ಬೋಲ್ಡ್ ಫೋಟೋ ಶೂಟ್ ಹೆಚ್ಚು ಮಾಡಿಸುತ್ತಿದ್ದು, ಈ ಬಾರಿ ಅದ್ಭುತ ಅನ್ನುವ ಕೆಲಗಾರಿಕೆ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ನೋಡಲು ಮೋಹಕವಾಗಿದೆ.

ಚಂದನವನದ ನಟಿ ಚೈತ್ರಾ ಆಚಾರ್ ಅವರ ಅದ್ಬುತವಾಗಿರುವ ಈ ಫೋಟೋಗಳಲ್ಲಿ ಈಕೆ ಅಂತರಪುರದಲ್ಲಿ ಮನಸೋಯಿಚ್ಛ ಇರೋ ರಾಣಿಯ ರೀತಿಯಲ್ಲಿಯೇ ಕಾಣಿಸುತ್ತಿದ್ದಾರೆ. ಈ ನಟಿ ಫೋಟೋಗಳನ್ನು ಸೋಶಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.  

ನಟಿ ಚೈತ್ರಾ ಆಚಾರ್ ಫೋಟೋಗಳು ಸೋಶಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ಇದಕ್ಕೆ ಸಾಕಷ್ಟು ಲೈಕ್ಸ್‌ ಹಾಗೂ ಕಮೆಂಟ್‌ಗಳ ಸುರಿಮಳೆಯೇ ಸುರಿದಿದೆ. ಕಮೆಂಟ್‌ ಬಾಕ್ಸ್‌ನಲ್ಲಿ ಹಾರ್ಟ್‌ ಹಾಗೂ ಬೆಂಕಿಯ ಏಮೋಜಿಗಳನ್ನು ನೀಡಿದ್ದಾರೆ.   

ಸಪ್ತ ಸಾಗರದಾಚೆಯ ಸುಂದರಿಯ ಫೋಟೋಗಳನ್ನು ನೋಡಿದ ನೆಟ್ಟಿಗರು ನರ್ತಕಿಯ ಹಾಗೆ ಕಾಣಿಸುತ್ತಿದ್ದಾರೆಂದರೇ ಇನ್ನೂ ಕೆಲವರು ಈಕೆಯನ್ನು ಇಂತಹ ಅವತಾರ ನೋಡಿ ರಾಮ್‌ ಚಾಹೆ ಲೀಲಾ ಚಾಹೆ ಹಾಡನ್ನು ನೆನಪು ಮಾಡಿಕೊಂಡಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link