ರಸ್ತೆ ಮಧ್ಯೆ ಮೊಣಕಾಲೂರಿ ಮಾಜಿ ಪತ್ನಿ ನಿವೇದಿತ ಗೌಡಾಗೆ ಪ್ರಪೋಸ್‌ ಮಾಡಿದ ಚಂದನ್‌ ಶೆಟ್ಟಿ! ಮುನಿಸು ಮರೆತು ಮತ್ತೆ ಒಂದಾದ್ರ ಕ್ಯೂಟ್‌ ಜೋಡಿ?

Wed, 11 Sep 2024-2:14 pm,

ಬಿಗ್‌ಬಾಸ್‌ ಮನೆಯಲ್ಲಿ ಮೊದಲ ಬಾರಿಗೆ ಬೇಟಿಯಾಗಿದ್ದ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ಸ್ನೇಹ, ಪ್ರೀತಿಗೆ ತಿರುಗಿತ್ತು, ಕದ್ದು ಮುಚ್ಚಿ ಪ್ರೀತಿ ಮಾಡಿದ್ದ ಜೋಡಿ ಮದುವೆಯಾಗಿದ್ದರು.

ಇತ್ತೀಚೆಗಷ್ಟೆ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಜೋಡಿ ನಾಲ್ಕು ವರ್ಷಗಳ ಸಂಬಂಧಕ್ಕೆ ಇಂತಿ ಹಾಡಿದ್ದರು.

ಅನ್ಯೂನ್ಯಾವಗಿ ಎಲ್ಲರ ಮುಂದೆ ಕಾನಿಸಿಕೊಳ್ಳುತ್ತಿದ್ದ ಜೋಡಿ ಸಡನ್‌ ಆಗಿ ವಿಚ್ಛೇದನ ಸುದ್ದಿ ನೀಡಿ ಶಾಕ್‌ ನೀಡಿದ್ದರು.

ವಿಚ್ಚೇದನಕ್ಕೂ ಮೊದಲೇ ದಂಪತಿ ಕ್ಯಾಂಡಿ ಕ್ರಶ್‌ ಎಂಬ ಸಿನಿಮಾಗೆ ಸಹಿ ಹಾಕಿದ್ದರು. 

ಸಿನಿಮಾ ರಿಲೀಸ್‌ಗೂ ಮೊದಲೇ ಈ ದಂಪತಿ ವಿಚ್ಚೇದನ ಘೋಷಿಸಿದ್ದು ಅದೇ ಟೈಟಲ್‌ನಲ್ಲಿ ಇದೀಗ ಸಿನಿಮಾ ರಿಲೀಸ್‌ ಮಾಡಿದರೆ ಸೂಕ್ತವಲ್ಲ ಎಂದು ತಿಳಿದು ಚಿತ್ರತಂಡ ಇದೀಗ ಸಿನಿಮಾದ ಹೆಸರನ್ನು ಬದಲಾಯಿಸಿದೆ.

ಕ್ಯಾಂಡಿ ಕ್ರಶ್‌ ಎಂದು ಇದ್ದ ಸಿನಿಮಾದ ಹೆಸರನ್ನು ತೆಗೆದುಹಾಕಿ ಸಿನಿಮಾಗೆ ಮುದ್ದು ರಾಕ್ಷಸಿ ಎಂಬ ಹೊಸ ಹೆಸರನ್ನು ನೀಡಿದೆ. 

ಸಿನಿಮಾ ಟೈಟಲ್‌ ಅಷ್ಟೆ ಅಲ್ಲದೆ, ಟೈಟಲ್‌ನ ಜೊತೆಗೆ ಹೊಸ ಸ್ಟಿಲ್‌ ಅನ್ನು ಸಹ ಹಂಚಿಕೊಂಡಿದ್ದಾರೆ.

ನಿಮಾ ತಂಡ ಹಂಚಿಕೊಂಡಿರುವ ಈ ಚಿತ್ರದಲ್ಲಿ ಚಂದನ್‌ ಶೆಟ್ಟಿ ಮೊಣಕಾಲೂರಿ ನಿವೇದಿತಾ ಗೌಡಾಗೆ ಪ್ರಪೋಸ್‌ ಮಾಡುತ್ತಿರುವುದು ಕಂಡುಬಂದಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link