ಹಿತ್ತಲ ತುಂಬಾ ಹರಡಿರುವ ಈ ಎಲೆಯನ್ನು ಮುಂಜಾನೆ ಜಗಿದು ರಸ ಹೀರಿ ! ಬ್ಲಡ್ ಶುಗರ್ ಕೆಲವೇ ನಿಮಿಷಗಳಲ್ಲಿ ನಾರ್ಮಲಾಗುವುದು ಗ್ಯಾರಂಟಿ
ಮಧುಮೇಹಕ್ಕೆ ನಿತ್ಯ ಔಷಧಿ ಸೇವಿಸಬೇಕು. ಒಂದು ದಿನವೂ ಔಷಧಿ ತಪ್ಪಿಸುವಂತಿಲ್ಲ. ಒಂದು ದಿನದ ಮಾತ್ರೆ ತಪ್ಪಿದರೂ ಶುಗರ್ ಏರುವ ಭಯ ಇರುತ್ತದೆ.
ಆದರೆ ಈ ಮಾತ್ರೆ ಬದಲು ಕೆಲವು ನೈಸರ್ಗಿಕ ಔಷಧಿ ಬಳಸುವ ಮೂಲಕವೇ ಬ್ಲಡ್ ಶುಗರ್ ಅನ್ನು ನಿಯಂತ್ರಣದಲ್ಲಿ ಇಡಬಹುದು.
ಹಿತ್ತಲ ಗಿಡ ಮದ್ದಲ್ಲ ಎನ್ನುವ ಮಾತಿದೆ. ಆದರೆ ಇಲ್ಲಿ ಹಿತ್ತಲಲ್ಲಿ ಸಿಗುವ ಈ ಗಿಡವೇ ಮದ್ದು. ಬ್ಲಡ್ ಶುಗರ್ ನಿಯಂತ್ರಣಕ್ಕೆ ಈ ಹಿತ್ತಲ ಗಿಡ ಅಮೃತವಿದ್ದ ಹಾಗೆ.
ಒಂದೆಲಗ ಸೊಪ್ಪು ಸೇವಿಸಿದ ತಕ್ಷಣ ಬ್ಲಡ್ ಶುಗರ್ ನಾರ್ಮಲ್ ಆಗಿ ಬಿಡುತ್ತದೆ. ಎಲೆ ಇನ್ಸುಲಿನ್ ಮಟ್ಟವನ್ನು ಸುಧಾರಿಸುವ ಮೂಲಕ ಬ್ಲಡ್ ಶುಗರ್ ಅನ್ನು ನಿಯಂತ್ರಣದಲ್ಲಿ ಇಡುತ್ತದೆ.
ಈ ಎಲೆಯನ್ನು ಬೆಳಿಗ್ಗೆ ಎದ್ದು ಬಾಯಿಗೆ ಹಾಕಿಕೊಂಡು ಹಾಗೆಯೇ ಜಗಿದು ರಸ ಹೀರಿಕೊಳ್ಳಬೇಕು. ಇಲ್ಲಾ, ಜಗಿದು ತಿನ್ನುವ ಬದಲು ಎಲೆಯನ್ನು ಚೆನ್ನಾಗಿ ಜಜ್ಜಿ ರಸ ತೆಗೆದು ಸೇವಿಸಬಹುದು.
ಈ ಎಲೆಯನ್ನು ಜಜ್ಜಿ ನೀರಿಗೆ ರಸ ತೆಗೆದು, ಆ ರಸವನ್ನು ಬಿಸಿ ನೀರಿಗೆ ಬೆರೆಸಿ ಸೇವಿಸಬೇಕು. ಹೀಗೆ ಈ ನೀರನ್ನು ಸೇವಿಸಿದ ತಕ್ಷಣ ಬ್ಲಡ್ ಶುಗರ್ ನಾರ್ಮಲ್ ಆಗುವುದು.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ