ಕೊಲೆಸ್ಟ್ರಾಲ್ ಕರಗಿಸಲು ಚಳಿಗಾಲವೇ ಸರಿಯಾದ ಸಮಯ!ಬೆಳಿಗ್ಗೆ ಎದ್ದ ಕೂಡಲೇ ಒಂದು ಲೋಟ ಈ ನೀರು ಕುಡಿದರೆ ಸಾಕು !
ಚಳಿಗಾಲದಲ್ಲಿ ಹೃದ್ರೋಗ ಇರುವವರು ಹೆಚ್ಚು ಜಾಗರೂಕರಾಗಿ ಇರಬೇಕು ಎಂದು ಹೇಳಲಾಗುತ್ತದೆ.ಆದರೆ ಚಳಿಗಾಲದಲ್ಲಿಒಂದು ಲೋಟ ನೀರನ್ನು ಕುಡಿಯುವ ಮೂಲಕ ಕೊಲೆಸ್ಟ್ರಾಲ್ ಅನ್ನು ಸಂಪೂರ್ಣವಾಗು ಕರಗಿಸಿ ಬಿಡಬಹುದು.
ದಾಲ್ಚಿನ್ನಿ ನೀರು ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ಹೃದಯಕ್ಕೆ ಹಾನಿ ಮಾಡುವ ರಕ್ತನಾಳಗಳಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸ್ವಚ್ಛಗೊಳಿಸುತ್ತದೆ.
ಚಳಿಗಾಲದಲ್ಲಿ ನಿತ್ಯ ಒಂದು ಲೋಪ್ತ ದಾಲ್ಚಿನ್ನಿ ನೀರು ಕುಡಿದರೆ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುವ ಅಪಾಯವೂ ಕಡಿಮೆಯಾಗುತ್ತದೆ.
ಅತಿಯಾಗಿ ತಿನ್ನುವುದು ಮತ್ತು ಕಡಿಮೆ ವ್ಯಾಯಾಮದಿಂದ ಚಳಿಗಾಲದಲ್ಲಿ ತೂಕ ಹೆಚ್ಚಾಗುತ್ತಿದ್ದರೆ, ದಾಲ್ಚಿನ್ನಿ ನೀರನ್ನು ಕುಡಿಯಿರಿ. ಇದು ನಿಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ತೂಕ ನಷ್ಟವು ವೇಗವಾಗಿ ಆಗುತ್ತದೆ.
ಚಳಿಗಾಲದಲ್ಲಿ ಬ್ಲಡ್ ಶುಗರ್ ಏರುವ ಅಪಾಯ ಕೂಡಾ ಹೆಚ್ಚಾಗಿ ಇರುತ್ತದೆ. ಈ ಸಂದರ್ಭದಲ್ಲಿ ಚಳಿಗಾಲದಲ್ಲಿ ನಿತ್ಯ ದಾಲ್ಚಿನ್ನಿ ನೀರನ್ನು ಕುಡಿಯಬೇಕು. ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣ
ಋತುಚಕ್ರದ ಸಮಯದಲ್ಲಿ ಮಹಿಳೆಯರು ಎದುರಿಸುವ ನೋವು ಮತ್ತು ಅಸ್ವಸ್ಥತೆಯನ್ನು ನಿವಾರಿಸಲು ದಾಲ್ಚಿನ್ನಿ ನೀರನ್ನು ಕುಡಿಯಬಹುದು. ಇದು ಹೊಟ್ಟೆಯ ಸೆಳೆತ ಮತ್ತು ನೋವಿನಿಂದ ಪರಿಹಾರವನ್ನು ನೀಡುತ್ತದೆ.
ಸೂಚನೆ :ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದನ್ನು ಆಧರಿಸಿದೆ. ಇದನ್ನು ZEE KANNADA NEWS ಅನುಮೋದಿಸುವುದಿಲ್ಲ.