ತೆಂಗಿನೆಣ್ಣೆಗೆ ಈ ಪುಡಿ ಬೆರೆಸಿ ಹಚ್ಚಿದರೆ ಹದಿನೈದೇ ನಿಮಿಷದಲ್ಲಿ ಗಾಢವಾಗಿ ಕಪ್ಪಾಗುತ್ತೆ ಬಿಳಿ ಕೂದಲು!

Fri, 11 Oct 2024-7:08 pm,

ಕೊಬ್ಬರಿ ಎಣ್ಣೆ ಕೂದಲಿನ ಆರೋಗ್ಯಕ್ಕೆ ಬೆಸ್ಟ್ ಮದ್ದು. ಆದರೆ ಬಿಳಿ ಕೂದಲಿಗೆ ಕೇವಲ ತೆಂಗಿನೆಣ್ಣೆ ಪರಿಹಾರವಾಗುವುದಿಲ್ಲ.ಬಿಳಿ ಕೂದಲು ಕಪ್ಪಾಗಬೇಕಾದರೆ ಅದರಲ್ಲಿ ಕೆಲವು ಪದಾರ್ಥಗಳನ್ನು ಬೆರೆಸಬೇಕು. 

ಬಿಳಿ ಕೂದಲನ್ನು ಮತ್ತೆ ಗಾಢ ಕಪ್ಪು ಬಣ್ಣಕ್ಕೆ ತಿರುಗಿಸಬೇಕಾದರೆ ಒಂದು ಹಿಡಿ ಕರಿಬೇವಿನ ಎಲೆಗಳನ್ನು ತೆಗದುಕೊಂಡು ಒಂದು ಸಣ್ಣ ಬಟ್ಟಲು ತೆಂಗಿನೆಣ್ಣೆಗೆ ಸೇರಿಸಿ ಚೆನ್ನಾಗಿ ಬಿಸಿ ಮಾಡಿ.

ಹೀಗೆ ಬಿಸಿಯಾಗುವಾಗ ಕರಿಬೇವಿನ ಎಲೆಯ ಎಲ್ಲಾ ಅಂಶಗಳು ಎಣ್ಣೆಯನ್ನು ಸೇರಿಕೊಳ್ಳುತ್ತವೆ. ಈ ಎಣ್ಣೆಯನ್ನು ತಣ್ಣಗಾಗಲು ಬಿಡಿ.ತಣ್ಣಗಾದ ಬಳಿಕ ಈ ಮಿಶ್ರಣಕ್ಕೆ ಕಾಫಿ ಪುಡಿ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ.

ಈ ಮಿಶ್ರಣವನ್ನು ಕೂದಲಿಗೆ ಸರಿಯಾದ ರೀತಿಯಲ್ಲಿ ಹಚ್ಚಿ. ಸುಮಾರು ಒಂದರಿಂದ ಒಂದೂವರೆ ಗಂಟೆ ಬಳಿಕ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ.ವಾರಕ್ಕೆ ಎರಡು ಬಾರಿ ಪುನರಾವರ್ತಿಸಿ.   

ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link