ಮತ್ತೆ ಮುಂದುವರೆದ ನಟ ದರ್ಶನ್ ವಿಜಯ ಲಕ್ಷ್ಮಿ ಮತ್ತು ನಟಿ ಪವಿತ್ರಾ ಗೌಡ ವಾರ್ !

Tue, 21 May 2024-3:18 pm,

ಇನ್‌ಸ್ಟಾಗ್ರಾಮ್‌ನಲ್ಲಿ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ವೆಡ್ಡಿಂಗ್ ಆನಿವರ್ಸರಿ ಸೆಲಿಬ್ರೇಷನ್‌ ಫೋಟೋ ಹಾಕಿಕೊಂಡದ್ದರು. ಶೈಲಜಾ ನಾಗ್ ಶುಭ ಕೋರಿದ್ದ ಸ್ಟೇಟಸ್ ಅನ್ನು ವಿಜಯಲಕ್ಷ್ಮಿ ಹಾಕಿಕೊಂಡಿದ್ದರು. 

ಇದೇ ಸಮಯದಲ್ಲಿ ಪವಿತ್ರಾ ಗೌಡ ಕರ್ಮ್‌ ರಿಟರ್ನ್‌ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಅದಕ್ಕೆ ಟಾಂಗ್ ಕೊಡೋ ರೀತಿಯಲ್ಲಿ ದರ್ಶನ್ ವಿಡಿಯೋ ಹಾಕಿ ಕೆಳಗಡೆ 'ಕರ್ಮ' ಅಂತ ಸ್ಟೇಟಸ್ ಹಾಕಿದ್ದಾರೆ. 

"ಕರ್ಮ ಅನ್ನೋದು ಬ್ಯಾಗೇಜ್..  ಮಾಡಿದ್ದುಣ್ಣೋ ಮಾರಾಯ ಅಂದಂತೆ.. ಮೊದಲೆಲ್ಲಾ ಮುಂದಿನ ಜನ್ಮದಲ್ಲಿ ಅನುಭವಿಸ್ತಾರೆ ಅನ್ನಲಾಗ್ತಿತ್ತು. ಆದ್ರೀಗ ಅಲ್ಲೇ ಡ್ರಾ ಅಲ್ಲೇ ಬಹುಮಾನ" ಎಂದ ದರ್ಶನ್ ಹೇಳಿದ ವಿಡಿಯೋವನ್ನ ಪವಿತ್ರಾ ಗೌಡ ಶೇರ್‌ ಮಾಡಿದ್ದಾರೆ.

ಕೆಲವು ತಿಂಗಳ ಹಿಂದೆ ದರ್ಶನ ಪತ್ನಿ ವಿಜಯಲಕ್ಷ್ಮಿ ಮತ್ತು ಪವಿತ್ರಾ ಗೌಡ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ವಾರ್‌ ನಡೆದಿತ್ತು. 

ಪತಿ ದರ್ಶನ್ ಮತ್ತು ಆಪ್ತ ಸ್ನೇಹಿತರ ಜೊತೆ ಅನಿವರ್ಸರಿ ಆಚರಿಸಿಕೊಂಡ ಬೆನ್ನಲ್ಲೇ ಪವಿತ್ರಾ ಗೌಡ  ಈ ರೀತಿ ಪೋಸ್ಟ್‌ ಮಾಡಿರುವುದು ಫ್ಯಾನ್ಸ್‌ ಆಕ್ರೋಶಕ್ಕೆ ಕಾರಣವಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link