ತಿಂಗಳ ಅಂತ್ಯದಲ್ಲಿ ತೆರೆಯುವುದು ಈ ರಾಶಿಯವರ ಅದೃಷ್ಟದ ಬಾಗಿಲು ! ಮುಂದಿನ 18 ತಿಂಗಳು ಧನ ಸಂಪತ್ತಿಗೆ ಇಲ್ಲ ಕೊರತೆ

Thu, 19 Oct 2023-11:51 am,

ಈ ತಿಂಗಳ ಅಂತ್ಯಕ್ಕೆ ರಾಹು ತನ್ನ ರಾಶಿಯನ್ನು ಬದಲಿಸಿ ಮೀನರಾಶಿಯನ್ನು ಪ್ರವೇಶಿಸುತ್ತಾನೆ. ನಂತರ ಮುಂದಿನ 18 ತಿಂಗಳವರೆಗೆ ಅದೇ ರಾಶಿಯಲ್ಲಿ ನೆಲೆಸುತ್ತಾನೆ. ರಾಹು ಮೀನ ರಾಶಿ ಪ್ರವೇಶಿಸುತ್ತಿದ್ದಂತೆ ಮೂರು ರಾಶಿಯವರ ಅದೃಷ್ಟದ ಬಾಗಿಲು ತೆರೆಯುತ್ತದೆ. 

ಈ ಸಮಯದಲ್ಲಿ ಜೀವನದಲ್ಲಿ ಅನೇಕ ದೊಡ್ಡ ಬದಲಾವಣೆಗಳು ಸಂಭವಿಸಬಹುದು. ವ್ಯಾಪಾರದಲ್ಲಿ ಲಾಭ ಕಂಡುಬರಲಿದೆ. ಹಣದ ಒಳಹರಿವು ಅಧಿಕವಾಗಿರುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.  ಉದ್ಯೋಗ ಬದಲಾಯಿಸಲು ಬಯಸುವವರಿಗೆ ಹೊಸ ಉದ್ಯೋಗ ದೊರೆಯಲಿದೆ.

ಮನಸ್ಸಿನಲ್ಲಿ ಅಡಗಿದ್ದ ಹಳೆಯ ಆಸೆಗಳು ಈಡೇರುತ್ತವೆ. ರಾಹು ನಿಮ್ಮ ಮಹತ್ವಾಕಾಂಕ್ಷೆಗಳನ್ನು ಪೂರೈಸುವನು. ನಿಮ್ಮ ಭವಿಷ್ಯದ ಎಲ್ಲಾ ಯೋಜನೆಗಳು ಕೈ ಗೂಡುವುದು. ಆರ್ಥಿಕ ಲಾಭದ ಸಾಧ್ಯತೆಗಳಿವೆ. 

ಮಿಥುನ ರಾಶಿಯವರ ಅದೃಷ್ಟದ ಬಾಗಿಲು ತೆರೆಯುತ್ತದೆ. ಪೂರ್ವಿಕರ ವ್ಯಾಪಾರ ಮಾಡುವವರಿಗೆ ಶುಭಕಾಲ ಆರಂಭವಾಗಿದೆ. ಇಲ್ಲಿಯವರೆಗೆ ಅನುಭವಿಸಿದ್ದ ಸೋಲು ನಷ್ಟ ಎಲ್ಲದರಿಂದ ಮುಕ್ತಿ ಸಿಗುವುದು

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link