ಹೊಸ ಲಕ್ಸುರಿಯಸ್ ಮನೆಗೆ ಎಂಟ್ರಿ ನೀಡಿದ ಕ್ರಿಕೆಟರ್ ಹಾರ್ದಿಕ್ ಮತ್ತು ಕ್ರುನಾಲ್ ಪಾಂಡ್ಯ : ಈ ಮನೆಯಲ್ಲಿ  ಏನೆಲ್ಲಾ ಸೌಲಭ್ಯ ಇದೆ ಗೊತ್ತಾ?

Thu, 29 Jul 2021-6:52 pm,

ಮುಂಬೈನ ಬಾಂದ್ರಾದಲ್ಲಿ ಕ್ರಿಕೆಟ್ ಸಹೋದರರಾದ ಹಾರ್ದಿಕ್ ಮತ್ತು ಕ್ರುನಾಲ್ ಪಾಂಡ್ಯ. ಸ್ಟೈಲಿಶ್ ಜೋಡಿ ಇತ್ತೀಚೆಗೆ ಮುಂಬೈನ ರುಸ್ತೋಮ್ಜಿಯ ಪ್ರಸಿದ್ಧ ನೆಚ್ಚಿನ ಹೊಸ ಮೆನೆಗೆ ಶಿಫ್ಟ್ ಆಗಿದ್ದಾರೆ- ಖಾರ್ ವೆಸ್ಟ್ ನ ರುಸ್ತೊಮ್ಜಿ ಪ್ಯಾರಾಮೌಂಟ್ ನಲ್ಲಿ ಮನೆ ಇದೆ. ಈ ಮನೆ  2-, 3-, 4-, 5, 6-, ಮತ್ತು 8-ಬಿಎಚ್‌ಕೆ ಅಪಾರ್ಟ್‌ಮೆಂಟ್‌ ಒಳಗೊಂಡಿರುವ ಅಲ್ಟ್ರಾ-ಎಕ್ಸ್‌ಕ್ಲೂಸಿವ್ ಮತ್ತು ಸೆಕ್ಯೂರಿಟಿ ಗೇಟೆಡ್ ಹೊಂದಿದೆ. ಈ ಕ್ರಿಕೆಟ್ ಜೋಡಿ ಈಗ ವಿಸ್ತಾರವಾದ 3838 ಚದರ ಅಡಿ 4 + 4 ಬಿಎಚ್‌ಕೆ ಅಪಾರ್ಟ್‌ಮೆಂಟ್‌ಗೆ ಶಿಫ್ಟ್ ಆಗಿದ್ದಾರೆ, ಇದೆ ಅಪಾರ್ಟ್‌ಮೆಂಟ್‌ನಲ್ಲಿ ಬಾಲಿವುಡ್‌ನ ಹಾಟ್ ಜೋಡಿ ದಿಶಾ ಪಟಾನಿ ಮತ್ತು ಟೈಗರ್ ಶ್ರಾಫ್ ಕೂಡ ಇದ್ದಾರೆ.

ಕ್ರಿಕೆಟ್ ಜೋಡಿ ಈಗ ವಿಸ್ತಾರವಾದ 3838 ಚದರ ಅಡಿ 4 + 4 ಬಿಎಚ್‌ಕೆ ಅಪಾರ್ಟ್‌ಮೆಂಟ್‌ಗೆ ತೆರಳಿದ್ದು.  ಇವರ ನೇಬರ್ ಆಗಿ ಬಾಲಿವುಡ್‌ನ ಹಾಟ್ ಜೋಡಿ ದಿಶಾ ಪಟಾನಿ ಮತ್ತು ಟೈಗರ್ ಶ್ರಾಫ್ ಕೂಡ ಇದ್ದಾರೆ.

ಕ್ರಿಕೆಟಿಗ ಕ್ರುನಾಲ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಹೊಸ ಮನೆಯಲ್ಲಿ ಮಿನಿ ಥಿಯೇಟರ್ ಇದೆ!

ಬಿ-ಟೌನ್ ಮತ್ತು ಕ್ರೀಡಾ ಪ್ರಪಂಚದ ಕ್ರೀಮ್ ಡೆ ಲಾ ಕ್ರೀಮ್ ಸ್ಟಾರ್ ಆಸ್ತಿಯಲ್ಲಿ ವಾಸಿಸುತ್ತಿದ್ದಾರೆ.

ಹಾರ್ದಿಕ್ ಮತ್ತು ಕ್ರುನಾಲ್ ಪಾಂಡ್ಯ ಅವರ ಹೊಸ ಮನೆಯಲ್ಲಿ ಬೃಹತ್ ಜಿಮ್ನಾಷಿಯಂನ ಒಂದು ನೋಟ.

ಮುಂಬೈನ ಖಾರ್‌ನಲ್ಲಿರುವ ರುಸ್ತೊಮ್ಜಿ ಪ್ಯಾರಾಮೌಂಟ್ ಅಪಾರ್ಟ್‌ಮೆಂಟ್‌ನಲ್ಲಿರುವ ವ್ಯಾಪಾರ ಕೇಂದ್ರದ ಒಳಗೆ.

ಇದು 2-, 3-, 4-, 5, 6-, ಮತ್ತು 8-ಬಿಎಚ್‌ಕೆ ಅಪಾರ್ಟ್‌ಮೆಂಟ್‌ಗಳನ್ನು ಒಳಗೊಂಡಿರುವ ಅಲ್ಟ್ರಾ-ಎಕ್ಸ್‌ಕ್ಲೂಸಿವ್ ಮತ್ತು ಸುರಕ್ಷಿತ ಗೇಟೆಡ್ ಹೊಂದಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link