Cricketers: ಮದುವೆಗೂ ಮುನ್ನ ತಂದೆಯಾದ ಕ್ರಿಕೆಟಿಗರು.. ಈ ಪಟ್ಟಿಯಲ್ಲಿದ್ದಾರೆ ಭಾರತದ ಸ್ಟಾರ್ ಪ್ಲೇಯರ್!
ವಿನೋದ್ ಕಾಂಬ್ಳಿ : ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ವಿನೋದ್ ಕಾಂಬ್ಳಿ ಮದುವೆಗೂ ಮೊದಲೇ ತಂದೆಯಾಗಿದ್ದರು. ಇವರು ತಮ್ಮ ಮೊದಲ ಪತ್ನಿ ನೊಯೆಲಾ ಲೂಯಿಸ್ ಜೊತೆಗಿನ ವಿಚ್ಛೇದನದ ಬಳಿಕ ಮಾಡೆಲ್ ಆಂಡ್ರಿಯಾ ಹೆವಿಟ್ ಜೊತೆ ಪ್ರೀತಿಯಲ್ಲಿದ್ದರು. ಆಂಡ್ರಿಯಾ ಮದುವೆಗೂ ಮೊದಲೇ ತಂದೆಯಾದರು.
ಡೇವಿಡ್ ವಾರ್ನರ್ : ಆಸ್ಟ್ರೇಲಿಯಾ ಸ್ಟಾರ್ ಪ್ಲೇಯರ್ ಸಹ ಮದುವೆ ಮುಂಚೆಯೇ ತಂದೆ ಆದರು. 2014ರಲ್ಲಿ ವಾರ್ನರ್ ಗೆಳತಿ ಕ್ಯಾಂಡಿಸ್ ಹೆಣ್ಣು ಮಗುವಿಗೆ ಜನ್ಮ ನೀಡಿದರು. 2015ರಲ್ಲಿ ಕ್ಯಾಂಡಿಸ್ ಮತ್ತು ಡೇವಿಡ್ ಮದುವೆಯಾದರು.
ಕೇನ್ ವಿಲಿಯಮ್ಸನ್: ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಕೇನ್ ವಿಲಿಯಮ್ಸನ್ ಅವರ ಗರ್ಲ್ ಫ್ರೆಂಡ್ ಸಹ ಮಗುವಾದ ಬಳಿಕ ಮದುವೆಯಾಗಿದ್ದಾರೆ. ಕೇನ್ ವಿಲಿಯಮ್ಸನ್ ಅವರ ಪತ್ನಿ ಸಾರಾ ರಹೀಮ್ ಮದುವೆಗೂ ಮೊದಲೇ ಪ್ರೆಗ್ನೆಂಟ್ ಆಗಿದ್ದರು.
ಜೋ ರೂಟ್: ಇಂಗ್ಲೆಂಡ್‌ನ ಮಾಜಿ ಕ್ಯಾಪ್ಟನ್ ಜೋ ರೂಟ್ ಸಹ ಮದುವೆಗೆ ಮುಂಚೆ ತಂದೆಯಾಸವರು. ಜೋ ರೂಟ್ ಗೆಳತಿ ಕೆರ್ರಿ ಕಾಟ್ರೆಲ್ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಜೋಡಿ ಇನ್ನೂ ಮದುವೆಯಾಗಿಲ್ಲ.
ಹಾರ್ದಿಕ್ ಪಾಂಡ್ಯ: ಭಾರತದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮದುವೆಗೂ ಮೊದಲೇ ತಂದೆಯಾಗಿದ್ದರು. ಹಾರ್ದಿಕ್ ಹಾಗೂ ನತಾಶಾ ವಿವಾಹಕ್ಕೂ ಮುನ್ನವೇ ಗಂಡು ಮಗುವಿಗೆ ಜನ್ಮ ನೀಡಿದ್ದರು.
ಕ್ರಿಸ್ ಗೇಲ್: ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಗೆಳತಿ ನತಾಶಾ ಸಹ ಮದುಬೆಗೆ ಮುನ್ನವೇ ಗರ್ಭಿಣಿಯಾಗಿದ್ದರು. ನತಾಶಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.