ಪ್ರೇಮಿಗಳ ದಿನದಂದು ರೋಮ್ಯಾಂಟಿಕ್ ಸಂದೇಶ ಕಳುಹಿಸಿದ ಕ್ರಿಸ್ಟಿಯಾನೋ ರೊನಾಲ್ಡೊ

Wed, 15 Feb 2023-1:14 pm,

ಸ್ಪ್ಯಾನಿಷ್ ಫುಟ್ಬಾಲ್ ಪತ್ರಿಕೆ AS ಪ್ರಕಾರ, ಜಾರ್ಜಿನಾ ರೋಡ್ರಿಗಸ್ ಅವರು ಕ್ರಿಸ್ಟಿಯಾನೋ ರೊನಾಲ್ಡೊ ಅವರನ್ನು ಮ್ಯಾಡ್ರಿಡ್‌ನ ಗುಸ್ಸಿ ಅಂಗಡಿಯಲ್ಲಿ ಭೇಟಿಯಾದರು

ಜಾರ್ಜಿನಾ ರೊಡ್ರಿಗಸ್ ಮತ್ತು ಕ್ರಿಸ್ಟಿಯಾನೋ ರೊನಾಲ್ಡೊ ಅವರ ಸಂಬಂಧವು ನಿಧಾನವಾಗಿ ಮುಂದುವರೆಯಿತು

(Source: Instagram)

ಪ್ರಸ್ತುತ ಸೌದಿ ಅರೇಬಿಯಾದಲ್ಲಿ ಅಲ್ ನಾಸರ್  ಆಡುತ್ತಿರುವ ರೊನಾಲ್ಡೊ  ಪ್ರೇಮಿಗಳ ದಿನದಂದು  ಪ್ರೇಯಸಿಗೆ   ರೋಮ್ಯಾಂಟಿಕ್ ಚಿತ್ರ ಮತ್ತು ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ.

ಜಾರ್ಜಿನಾ ರೊಡ್ರಿಗಸ್ ಅರ್ಜೆಂಟೀನಾದ ಬ್ಯೂನಸ್ ಐರಿಸ್‌ನಲ್ಲಿ ಜನಿಸಿದರು, ಅವರು ಈಶಾನ್ಯ ಸ್ಪ್ಯಾನಿಷ್ ನಗರವಾದ ಜಾಕಾದಲ್ಲಿ ಬೆಳೆದರು.

 

ಜಾರ್ಜಿನಾ ರೊಡ್ರಿಗಸ್ ವೃತ್ತಿಯಲ್ಲಿ ಮಾಡೆಲ್ ಆಗಿದ್ದಾರೆ ಮತ್ತುಇನ್ಸ್ಟಾಗ್ರಾಮ್ 46.4 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. 

"ಹ್ಯಾಪಿ ವ್ಯಾಲೆಂಟೈನ್ಸ್ ಡೇ ನನ್ನ ಪ್ರೀತಿಗೆ ! ನನ್ನ ಜೀವನದಲ್ಲಿ ನಿನ್ನನ್ನು  ಪಡೆದಿರಲು  ತುಂಬಾ ಅದೃಷ್ಟ ಮಾಡಿರುವೆ..

(Source: Instagram)

ಕ್ರಿಸ್ಟಿಯಾನೋ ರೊನಾಲ್ಡೊ ಪ್ರೇಮಿಗಳ ದಿನದಂದು ತಮ್ಮ ಟ್ವೀಟರ್‌ ಖಾತೆಯಲ್ಲಿ  ರೋಮ್ಯಾಂಟಿಕ್ ಸಂದೇಶವೊಂದನ್ನು ಬರೆದುಕೊಂಡಿದ್ದಾರೆ.

(Source: Instagram)

ZEENEWS TRENDING STORIES

By continuing to use the site, you agree to the use of cookies. You can find out more by Tapping this link