D Roopa: ಲಾಠಿ ಬಿಟ್ಟು ಕೈಯಲ್ಲಿ ಖಡ್ಗ: ಮಹಾರಾಣಿಯಂತೆ ಕಂಡ್ರು ಐಪಿಎಸ್ ಡಿ ರೂಪಾ

Tue, 24 Oct 2023-11:02 pm,

ಖಡಕ್‌ ಪೊಲೀಸ್​​ ಆಫೀಸರ್ ಎಂದೇ ಗುರುತಿಸಿಕೊಂಡ ಡಿ ರೂಪಾ ಅವರು ಖಾಕಿ ಬಿಟ್ಟು, ರೇಷ್ಮೆ ಸೀರೆಯಲ್ಲಿ ಮಿಂಚಿದ್ದಾರೆ.   

ಬರೀ ಪೊಲೀಸ್​​ ಆಫೀಸರ್ ಮಾತ್ರವಲ್ಲದೇ ಸಂಗೀತದಲ್ಲಿ ಒಲವು ಹೊಂದಿರುವ ಇವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ತರಬೇತಿಯನ್ನು ಸಹ ಪಡೆದಿದ್ದಾರೆ. ಜೊತೆಗೆ ಇವರು  ಭರತನಾಟ್ಯ ನೃತ್ಯಗಾರ್ತಿಯೂ ಆಗಿದ್ದಾರೆ.  

ರಾಜ್ಯದ ಉನ್ನತ ಹುದ್ದೆಗಳಲ್ಲಿ ಒಂದಾದ ಆಂತರಿಕ ಭದ್ರತಾ ವಿಭಾಗದ ಐಜಿಪಿ ಆಗಿ ಸೇವೆ ಸಲ್ಲಿಸುತ್ತಿರುವ ಐಪಿಎಸ್‌ ಅಧಿಕಾರಿ ಡಿ. ರೂಪಾ  

ಸದ್ಯ ಡಿ. ರೂಪಾ ಮೌದ್ಗಿಲ್‌ ಅವರು ನವರಾತ್ರಿ ಅಂಗವಾಗಿ ವಿಶೇಷ ಫೋಟೋ ಶೂಟ್‌ ಮಾಡಿಸಿದ್ದಾರೆ. ಅವರ ಪೋಟೋಗಳಿಗೆ ನೆಟ್ಟಿಗರು ಥೇಟ್‌ ರಾಣಿ ಚೆನ್ನಮ್ಮನ ಹಾಗೇ ಕಾಣಿಸುತ್ತಿದ್ದೀರಾ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.   

ಇನ್ನು ಈ ಪೋಟೋಗಳನ್ನು ಹಂಚಿಕೊಂಡ ಫ್ಯಾಷನ್‌ ಡಿಸೈನರ್‌ ಭಾರ್ಗವಿ ಅವರು, "ಈ ಪೋಟೋ ಬರೀ ಫ್ಯಾಷನ್‌ ಅಲ್ಲ ಮಾತ್ರ ಅಲ್ಲ, ಅವರು ಶಕ್ತಿ, ಅನುಗ್ರಹ ಮತ್ತು ಸಬಲೀಕರಣದ ಸಾಕಾರ" ಎಂದು ಬರೆದುಕೊಂಡಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link