ಶೀಘ್ರದಲ್ಲೇ ಮದುವೆ ಆಗಲಿದ್ದೇನೆ.. ನಟ ಧನಂಜಯ್ ಬಾಳಲ್ಲಿ ʻಅಮೃತʼ ಘಳಿಗೆ ! ಡಾಲಿ ಕೈ ಹಿಡಿಯುವ ಆ ʻಪೋರಿʼ ಯಾರು?

Sat, 24 Aug 2024-5:15 pm,

ಡಾಲಿ ಧನಂಜಯ್ ಸ್ಯಾಂಡಲ್‌ವುಡ್‌ನಲ್ಲಿ ಬಹುಬೇಡಿಕೆಯ ನಟ. ನಾಯಕನಾಗಿ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. 

ಕನ್ನಡ ಮಾತ್ರವಲ್ಲದೇ ಧನಂಜಯ್‌ ಟಾಲಿವುಡ್ ಮತ್ತು ಕಾಲಿವುಡ್‌ನಲ್ಲೂ ಬ್ಯುಸಿಯಾಗಿದ್ದಾರೆ. ಇದೀಗ ತಮ್ಮ ಮದುವೆಯ ಬಗ್ಗೆ ಬಿಗ್‌ ಅಪ್‌ಡೇಟ್‌ ನೀಡಿದ್ದಾರೆ. 

ಇಷ್ಟರಲ್ಲೇ ಮದುವೆ ಆಗ್ತೀನಿ ಎಂದು ಡಾಲಿ ಧನಂಜಯ್ ಹೇಳಿದ್ದಾರೆ. ಹುಟ್ಟು ಹಬ್ಬದ ದಿನ ಅಭಿಮಾನಿಗಳಿಗೆ ಈ ಸಿಹಿ ಸುದ್ದಿ ನೀಡಿದ್ದಾರೆ.

ನಾನು ಮದುವೆ ಆಗಬೇಕು ಅನ್ನೋದು ನಮ್ಮ ಅಜ್ಜಿಯ ಆಸೆ. ಆದಷ್ಟು ಬೇಗ ಮದುವೆ ಆಗ್ತೀನಿ ಎಂದು ಧನಂಜಯ್ ಹೇಳಿದ್ದಾರೆ.

ನಟ ಧನಂಜಯ್ ಮದುವೆ ಸುದ್ದಿ ಅಭಿಮಾನಿಗಳ ಖುಷಿ ತಂದಿದೆ. ಈ ನಡುವೆ ಜನರು ಡಾಲಿ ಮನಗೆದ್ದ ಆ ಹುಡುಗಿ ಯಾರಾದ್ರೂ ಇದ್ದಾರಾ ಎಂದು ಹುಡುಕುವ ಪ್ರಯತ್ನದಲ್ಲಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link