Beauty Tips: ಡಾರ್ಕ್ ನೆಕ್ ಸಮಸ್ಯೆಗೆ ಮನೆಮದ್ದು

Tue, 02 Jul 2024-4:10 pm,

ಕುತ್ತಿಗೆ ಸುತ್ತಲೂ ಮೂಡುವ ಕಪ್ಪು ಕಲೆ ನಿವಾರಿಸಲು ಕೆಲವು ಮನೆಮದ್ದುಗಳು ಕೂಡ ತುಂಬಾ ಪ್ರಯೋಜನಕಾಯಿ ಎಂದು ಸಾಬೀತುಪಡಿಸಬಹುದು. ಅವುಗಳೆಂದರೆ... 

ಹಾಲು ಅತ್ಯುತ್ತಮ ಕ್ಲೆನ್ಸರ್ ಮತ್ತು ಟೋನರ್ ಆಗಿದೆ. ಹಸಿ ಹಾಲನ್ನು ಹತ್ತಿ ಉಂಡೆ ಸಹಾಯದಿಂದ ಕುತ್ತಿಗೆ ಸುತ್ತಲೂ ಹಚ್ಚಿ. ಬಳಿಕ ಮೃದುವಾದ ಬಟ್ಟೆಯಿಂದ ಸ್ವಚ್ಛಗೊಳಿಸಿ. 

ಹಾಲಿನ ಕೆನೆಯನ್ನು ಹಚ್ಚಿ ಕುತ್ತಿಗೆ ಸುತ್ತ ನಯವಾಗಿ ಮಸಾಜ್ ಮಾಡಿ, ಕೆಲ ನಿಮಿಷಗಳ ಬಳಿಕ ಕುತ್ತಿಗೆಯನ್ನು ಸ್ವಚ್ಛಗೊಳಿಸಿ. 

ಆಲಿವ್ ಎಣ್ಣೆಯಲ್ಲಿ ಸಕ್ಕರೆಯನ್ನು ಮಿಶ್ರಣ ಮಾಡಿ ಇದರಿಂದ ಕುತ್ತಿಗೆ ಸುತ್ತಲೂ ಮಸಾಜ್ ಮಾಡಿ. ನಿಯಮಿತವಾಗಿ ಹೀಗೆ ಮಾಡುವುದರಿಂದ ಕೆಲವೇ ದಿನಗಳಲ್ಲಿ ಕಪ್ಪು ಕಲೆ ಮಾಯವಾಗುತ್ತದೆ. 

ನಿಂಬೆ ಒಳನ್ನು ಕುತ್ತಿಗೆ ಸುತ್ತ ಉಜ್ಜುವುದರಿಂದ  ಇದು ಚರ್ಮಕ್ಕೆ ಅತ್ಯುತ್ತಮ ಬ್ಲೀಚಿಂಗ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಕೆಲವೇ ದಿನಗಳಲ್ಲಿ ಕುತ್ತಿಗೆ ಸುತ್ತಲಿನ ಕಪ್ಪುಕಲೆ ನಿವಾರಣೆಯಾಗುತ್ತದೆ.

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link