ಮುದ್ದಾಗಿ ಫೊಸ್‌ ಕೊಟ್ಟ ಡಾರ್ಲಿಂಗ್‌ ಕೃಷ್ಣಾ- ಮಿಲನಾ ನಾಗರಾಜ್‌

Sat, 15 Jun 2024-8:31 am,

ಫೆಬ್ರವರಿ 14, 2021 ರಲ್ಲಿ ಡಾರ್ಲಿಂಗ್‌ ಕೃಷ್ಣಾ ಹಾಗೂ ಮಿಲನಾ ಜೋಡಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು  

ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಮಿಲನಾ ನಾಗರಾಜ್‌ ಹಾಗೂ ಡಾರ್ಲಿಂಗ್‌ ಕೃಷ್ಣ ದಂಪತಿ ಕ್ಯೂಟ್‌ ಪೋಟೋಸ್‌ ಹಂಚಿಕೊಂಡಿದ್ದಾರೆ.  

ನಟ ಹಾಗೂ ನಿರ್ದೇಶಕ ಡಾರ್ಲಿಂಗ್‌ ಕೃಷ್ಣ ದಂಪತಿ ಅತೀ ಶೀಘ್ರವೇ ತಂದೆ ತಾಯಿಯಾಗುವ ಖುಷಿಯಲ್ಲಿದ್ದಾರೆ.  

ಶಿವರಾತ್ರಿ ಹಬ್ಬದ ದಿನ ಡಾರ್ಲಿಂಗ್‌ ಕೃಷ್ಣ ಹಾಗೂ ಮಿಲನಾ ಜೋಡಿ ತಾವು ತಂದೆ ತಾಯಿ ಆಗುತ್ತಿರುವ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.  

ತಾವು ಗರ್ಭಿಣಿ ಆದಾಗಿನಿಂದ ತಾಯ್ತನದ ಸುಂದರ ಕ್ಷಣಗಳ ಫೋಟೋಗಳನ್ನು ಮಿಲನಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳ ಮುಂದೆ ಹಂಚಿಕೊಳ್ಳುತ್ತಿದ್ದಾರೆ.  

ಸದ್ಯಕ್ಕೆ ತುಂಬು ಗರ್ಭಿಣಿಯಾಗಿರುವ ಮಿಲನಾ ನಾಗರಾಜ್‌ ‘ನಿನಗಾಗಿ ಕಾಯುತ್ತಿರುವೆ’ ಎಂಬ ಕ್ಯಾಪ್ಷನ್‌ನೊಂದಿಗೆ ತಮ್ಮ ಬೇಬಿ ಬಂಪ್‌ನ ಹೊಸ ಫೋಟೋಗಳನ್ನ ಹಂಚಿಕೊಂಡಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link