ಗರ್ಭಿಣಿ ಪತ್ನಿ ಜೊತೆ ಡಾರ್ಲಿಂಗ್ ಕೃಷ್ಣ, ರೊಮ್ಯಾಂಟಿಕ್ ಫೋಟೋಶೂಟ್ ನಲ್ಲಿ ಲವ್ ಮಾಕ್ಟೇಲ್ ಜೋಡಿ ..!

Fri, 14 Jun 2024-6:19 pm,

ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ದಂಪತಿಗಳು ಫೋಟೋಶೂಟ್ ಮಾಡಿಸಿದ್ದು, ಇಬ್ಬರು ಸಂಭ್ರಮದಲ್ಲಿದ್ದಾರೆ. 

ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಹಂಚಿಕೊಂಡಿದ್ದು, Watiting For You ಎಂದು ಬರೆದು ಕೊಂಡಿದ್ದಾರೆ. 

ಇತ್ತೀಚಿಗಷ್ಟೇ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಮಗುವಿನ ಬರುವಿಕೆಯನ್ನು ಕುರಿತು ಮಾಹಿತಿ ನೀಡಿದ್ದ ದಂಪತಿ ಖುಷಿಯಲ್ಲಿದ್ದಾರೆ. 

ಲವ್ ಮಾಕ್ಟೇಲ್ ಸಿನಿಮಾದ ಮೂಲಕ ಇಬ್ಬರು ಯಶಸ್ಸನ್ನು ಗಳಿಸಿದರು 

ಕೃಷ್ಣ ಮಿಲನಾ ನಾಗರಾಜ್ ಅವರನ್ನು 14 ಫೆಬ್ರವರಿ 2021 ರಂದು ಬೆಂಗಳೂರಿನ ಹೊರವಲಯದಲ್ಲಿ ಖಾಸಗಿ ಸಾಂಪ್ರದಾಯಿಕ ಸಮಾರಂಭದಲ್ಲಿ ವಿವಾಹವಾದರು 

ZEENEWS TRENDING STORIES

By continuing to use the site, you agree to the use of cookies. You can find out more by Tapping this link