Actor Darshan: ನಟ ದರ್ಶನ್ `ದಶ` ಅವಾಂತರಗಳು

Thu, 13 Jun 2024-10:12 am,

ಚಂದನವನದಲ್ಲಿ ಚಾಲೆಂಜಿಂಗ್ ಸ್ಟಾರ್ ಎಂತಲೇ ಖ್ಯಾತಿ ಪಡೆದಿರುವ ನಟ ದರ್ಶನ್ ವೈವಾಹಿಕ ಜೀವನದಿಂದ ಹಿಡಿದು ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡುವವರೆಗೂ ಸಾಲು ಸಾಲು ವಿವಾದಗಳಿಗೂ ಫೇಮಸ್ ಆಗಿದ್ದಾರೆ. ಸದ್ಯ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಆರೋಪದಲ್ಲಿ ಅರೆಸ್ಟ್ ಆಗಿರುವ ದರ್ಶನ್ ಅವರ ಹತ್ತು ಪ್ರಮುಖ ಅವಾಂತರಗಳು ಇಲ್ಲಿವೆ... 

ಪತ್ನಿ ವಿಜಯಲಕ್ಷ್ಮೀ ಮೇಲಿನ ಹಲ್ಲೆ ಪ್ರಕರಣದಲ್ಲಿ ಬಂಧನ 

ಶ್ರೀರಂಗಪಟ್ಟಣದಲ್ಲಿ ಅಭಿಮಾನಿಯ ಮೇಲೆ ಹಲ್ಲೆ 

ಮಾಧ್ಯಮಗಳನ್ನು ಅಶ್ಲೀಲವಾಗಿ ನಿಂದಿಸಿ 1 ವರ್ಷ ನಿಷೇಧ 

ಪುನೀತ್‌ ರಾಜ್‌ಕುಮಾರ್‌ ವಿರುದ್ಧ ಮಾತನಾಡಿ ವಿವಾದ 

ವನ್ಯ ಜೀವಿಗಳನ್ನು ಸಾಕಿ ಅರಣ್ಯ ಇಲಾಖೆಯ ಕೆಂಗಣ್ಣು 

 ಮೈಸೂರು ಹೋಟೆಲ್‌ನಲ್ಲಿ ಕಾರ್ಮಿಕನ ಮೇಲೆ ಹಲ್ಲೆ 

ನಿರ್ಮಾಪಕ ಉಮಾಪತಿಗೆ ನಿಂದಿಸಿ ವಿವಾದ 

ಕಾಟೇರ ಸಿನಿಮಾ ಸಕ್ಸಸ್‌ ಪಾರ್ಟಿಯಲ್ಲಿ ಮಹಿಳೆಯರ ಅವಹೇಳನ 

ʻಯಜಮಾನʼ ಚಿತ್ರೀಕರಣದ ಸೆಟ್‌ನಲ್ಲಿ ಸಹನಟನ ಮೇಲೆ ಹಲ್ಲೆ 

ದರ್ಶನ್‌ ಮನೆಯಿಂದ ಹುಲಿ ಉಗುರು ವಶಪಡಿಸಿಕೊಂಡಿದ್ದ ಸರ್ಕಾರ

ZEENEWS TRENDING STORIES

By continuing to use the site, you agree to the use of cookies. You can find out more by Tapping this link