ಕೆಟ್ಟ ಕಾಮೆಂಟ್ಸ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ ಎಂದು ಮಗನಿಗೆ ಬುದ್ದಿ ಹೇಳಿದ್ದ ದರ್ಶನ್..! ಪವಿತ್ರ ವಿಚಾರದಲ್ಲಿ ಹೀಗ್ಯಾಕೆ ಮಾಡಿದ್ರು..?
ಮೊನ್ನೆಮೊನ್ನೆಯಷ್ಟೇ ದರ್ಶನ್ ತಮ್ಮ ಮಗ ವಿನೀಶ್ ಗೆ ಬುದ್ದಿ ಹೇಳಿದ್ರು
ಸೆಲೆಬ್ರೇಟಿಗಳು ಅಂದಾಗ ಕಾಮನ್ ಆಗಿ ನೆಗೆಟಿವ್ ಮತ್ತು ಪಾಸಿಟಿವ್ ಕಾಮೆಂಟ್ ಬರುತ್ತೆ
ನೀನು ಯಾವುದೇ ಕಾರಣಕ್ಕೂ ಕಾಮೆಂಟ್ ಓದಬೇಡ
ಕಾಮೆಂಟ್ ಓದಿ ಮನಸ್ಸಿಗೆ ಬೇಸರ ಮಾಡ್ಕೋಬೇಡ ಅಂದಿದ್ರಂತೆ ದರ್ಶನ್
ದರ್ಶನ್ ಆಪ್ತ ಮೂಲಗಳಿಂದ ಜೀ ಕನ್ನಡ ನ್ಯೂಸ್ ಗೆ ಮಾಹಿತಿ
ಮಗನಿಗೆ ಬುದ್ದಿ ಹೇಳಿದ ದರ್ಶನ್ ಪವಿತ್ರ ಗೌಡ ವಿಶ್ಯದಲ್ಲಿ ಮಾಡಿದ್ದೇನು ಅನ್ನೋ ಪ್ರಶ್ನೆ ಎದ್ದಿದೆ