ದೀಪಿಕಾ ಪಡುಕೋಣೆ ಸಹೋದರಿಯನ್ನ ನೋಡಿದ್ದೀರಾ, ಅಕ್ಕನನ್ನೂ ಮೀರಿಸುವ ಅಂದಗಾತಿ.. ಏನ್ಮಾಡ್ತಾರೆ ಎಲ್ಲಿರ್ತಾರೆ ಗೊತ್ತೇ!

Tue, 12 Mar 2024-8:44 am,

ದೀಪಿಕಾ ಪಡುಕೋಣೆ ಅವರ ಸಹೋದರಿ ಅನಿಶಾ ಪಡುಕೋಣೆ  ಮಾಜಿ ಗಾಲ್ಫ್‌ ಆಟಗಾರ್ತಿ ಆಗಿದ್ದಾರೆ. 

1991 ಫೆಬ್ರವರಿ 22 ರಂದು ಬೆಂಗಳೂರಿನಲ್ಲಿ ಜನಿಸಿರುವ ದೀಪಿಕಾ ಪಡುಕೋಣೆ ಸಹೋದರಿ ಅನಿಶಾ ಪಡುಕೋಣೆ ಅವರಿಗೆ ಈಗ 33 ವರ್ಷ ವಯಸ್ಸು. 

ಅನಿಶಾ ಅವರು ದೀಪಿಕಾ ಪಡುಕೋಣೆ ಅವರ ದಿ ಲೈವ್ ಲವ್ ಲಾಫ್ ಫೌಂಡೇಶನ್‌ನ ಸಿಇಒ ಕೂಡ ಆಗಿದ್ದಾರೆ. 

ಅನಿಶಾ ಪಡುಕೋಣೆ ಇನ್‌ಸ್ಟಾಗ್ರಾಮ್‌ನಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. 

ದೀಪಿಕಾ ಪಡುಕೋಣೆ ಸಹೋದರಿ ಅನಿಶಾ ಪಡುಕೋಣೆ  ಇತ್ತೀಚೆಗೆ ಪ್ರತಿಷ್ಠಿತ ʻಶೀಸ್ಪಾರ್ಕ್ಸ್ʼ (She Sparks) ಪ್ರಶಸ್ತಿಯನ್ನು ಗೆದ್ದಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link