ದೀಪಿಕಾ ಅಂತೆ ಕಣ್ಣು.. ರಣವೀರ್‌ನಂತೆ ತುಟಿ... ಇಷ್ಟು ಮುದ್ದಾಗಿದ್ದಾಳಾ ದೀಪಿಕಾ ಪಟುಕೋಣೆಯ ಮಗಳು! AI ಫೋಟೋ ವೈರಲ್‌

Mon, 09 Sep 2024-11:45 am,

ಬಾಲಿವುಡ್‌ನ ಜನಪ್ರಿಯ ನಟಿ ದೀಪಿಕಾ ಪಡುಕೋಣೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ರಣವೀರ್ - ದೀಪಿಕಾ ಇವರಿಬ್ಬರ ಅಭಿಮಾನಿಗಳು ಮಗುವಿನ ಮುಖ ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ. 

ಪ್ರತಿಯೊಬ್ಬರ ಮನಸ್ಸಿನಲ್ಲಿ ದೀಪಿಕಾ ಪಡುಕೋಣೆ ಮಗುವಿನ ಮುಖವು ರೂಪುಗೊಂಡಿರಬೇಕು. ಆದರೂ ಮನಸ್ಸಿನ ಕುತೂಹಲ ತಣಿದಿರಲಿಕ್ಕಿಲ್ಲ.

ದೀಪಿಕಾ ಮತ್ತು ರಣವೀರ್ ಮಗುವಿನ ಮುಖವನ್ನು AI ಸೃಷ್ಟಿಸಿದೆ. ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಲ್ಲಿ ಲಭ್ಯವಿರುವ ಬೇಬಿ ಎಸಿ ಅಪ್ಲಿಕೇಶನ್ ದೀಪಿಕಾ ಪಡುಕೋಣೆ ಮಗಳು ಹೇಗೆ ಕಾಣಬಹುದೆಂದು ರೂಪಿಸಿದೆ.

ಈ ವೆಬ್‌ಸೈಟ್‌ನಲ್ಲಿ ರಣವೀರ್ ಮತ್ತು ದೀಪಿಕಾ ಫೋಟೋವನ್ನು ಅಪ್‌ಲೋಡ್ ಮಾಡಿದಾಗ, ಈ ಮುದ್ದಾದ ಮಗುವಿನ ಮುಖವನ್ನು ಸೃಷ್ಟಿಸಿದೆ. 

ಈ ಲೇಖನವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ವದಂತಿಗಳ ಆಧಾರದ ಮೇಲೆ ಬರೆಯಲಾಗಿದೆ. ಜೀ ಕನ್ನಡ ನ್ಯೂಸ್‌ ಇದಕ್ಕೆ ಹೊಣೆಯಾಗಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link