ದೀಪಿಕಾ ಬಿಕಿನಿ ನೋಡಿ... ಕನಸಲೂ ನೀನೆ.. ಮನಸಲೂ.. ನೀನೆ ಎಂದ ಫ್ಯಾನ್ಸ್..! ಫೋಟೋಸ್ ಇಲ್ಲಿವೆ
ಬಹುನಿರೀಕ್ಷಿತ ಫೈಟರ್ ಸಿನಿಮಾದ ಎರಡನೇ ರೊಮ್ಯಾಂಟಿಕ್ ಸಾಂಗ್ ಇಂದು ಬಿಡುಗಡೆಯಾಗಿದೆ.
ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಕೆಮಿಸ್ಟ್ರಿಗೆ ಫ್ಯಾನ್ಸ್ ಫೀದಾ ಆಗಿದ್ದಾರೆ.
ಇಷ್ಕ್ ಜೈಸಾ ಕುಚ್ ಸಾಂಗ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಹಾಡಿನಲ್ಲಿ ಕಪ್ಪು ಬಿಕಿಯಲ್ಲಿ ಕಾಣಿಸಿಕೊಂಡಿರುವ ದೀಪಿಕಾ ಬೋಲ್ಡ್ ಲುಕ್ ಪಡ್ಡೆ ಹೈಕ್ಳಿಗೆ ನಿದ್ದೆಗೆಡಿಸುವಂತಿದೆ.
ಫೈಟರ್ ಚಿತ್ರಕ್ಕೆ ನಿರ್ದೇಶಕ ಸಿದ್ಧಾರ್ಥ್ ಆಕ್ಷನ್, ಕಟ್ ಹೇಳಿದ್ದು, ದೀಪಿಕಾ- ಹೃತಿಕ್ ನಟಿಸಿದ್ದಾರೆ.
ಫೈಟರ್ ಚಿತ್ರ ಗಣರಾಜ್ಯೋತ್ಸವದ ಉಡುಗೊರೆಯಾಗಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ಈಗಾಗಲೇ ಈ ಚಿತ್ರದ ಮೊದಲ ಸಿಂಗಲ್ ಮತ್ತು ಟೀಸರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.
ಇತ್ತೀಚೆಗೆ, ಈ ಚಿತ್ರದಿಂದ ಇಷ್ಕ್ ಜೈಸಾ ಕುಚ್ ಎಂಬ ರೊಮ್ಯಾಂಟಿಕ್ ಹಾಡು ಬಿಡುಗಡೆಯಾಗಿದ್ದು, ಹೃತಿಕ್ ಮತ್ತು ದೀಪಿಕಾ ರೊಮ್ಯಾಂಟಿಕ್ ಸೀನ್ಸ್ ಅದ್ಭುತವಾಗಿವೆ.
ದೀಪಿಕಾ ಪಠಾಣ್‌ನಂತರ ಈ ಹಾಡಿನಲ್ಲಿ ಟೂ ಹಾಟ್ ಆಗಿ ಕಾಣಿಸಿಕೊಂಡಿದ್ದು, ಪಡ್ಡೆ ಹುಡುಗರಿಗೆ ಇಷ್ಟವಾಗಿದ್ದಾರೆ.