Deepika Padukone: ವಿಮಾನ ನಿಲ್ದಾಣದಲ್ಲಿ ದೀಪಿಕಾ ಪಡುಕೋಣೆ ಕಂಡಿದ್ದು ಹೀಗೆ!
ಸೋಮವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದರು.
'ಪ್ರಾಜೆಕ್ಟ್ ಕೆ' ಚಿತ್ರೀಕರಣ ಮುಗಿಸಿ ದೀಪಿಕಾ ಪಡುಕೋಣೆ ಹೈದರಾಬಾದ್‌ನಿಂದ ಮುಂಬೈಗೆ ವಾಪಸಾಗಿದ್ದರು.
ನಟಿ ದೀಪಿಕಾ ಪಡುಕೋಣೆ ಆರೇಂಜ್ ಕೋ-ಆರ್ಡ್ ಜೊತೆ ದೀಪಿಕಾ ಪಡುಕೋಣೆ ಕಪ್ಪು ಸನ್‌ಗ್ಲಾಸ್ ಮತ್ತು ಬಿಳಿ ಸ್ನೀಕರ್ಸ್ ಧರಿಸಿದ್ದರು.
ನಟಿ ದೀಪಿಕಾ ಪಡುಕೋಣೆ ಅವರು ಪ್ರಭಾಸ್ ಅಭಿನಯದ 'ಪ್ರಾಜೆಕ್ಟ್ ಕೆ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
'ಪ್ರಾಜೆಕ್ಟ್ ಕೆ' ಹೊರತುಪಡಿಸಿ, ದೀಪಿಕಾ ಶಾರುಖ್ ಖಾನ್ ಅಭಿನಯದ 'ಪಠಾಣ್' ಮತ್ತು 'ದಿ ಇಂಟರ್ನ್' ಹಿಂದಿ ರಿಮೇಕ್‌ನಲ್ಲಿ ಅಮಿತಾಬ್ ಬಚ್ಚನ್ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ.