ದೀಪಿಕಾ-ರಣವೀರ್ ಪುತ್ರಿಯ ಕ್ರಿಸ್ಮಸ್ ಆಚರಣೆ: `ದುವಾ`ಳ ಕ್ಯೂಟ್ ಫೋಟೋಸ್ ವೈರಲ್
ಬಾಲಿವುಡ್ ಹೈಪ್ರೊಫೈಲ್ ದಂಪತಿಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಮುದ್ದಿನ ಮಗಳು ದುವಾಳ ಮೊದಲ ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ. ಈ ಸಂಭ್ರಮಕ್ಕೆ ಸಂಬಂಧಿಸಿದ AI ಜನರೇಟೆಡ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಂಪತಿಗಳ ಬಾಳಲ್ಲಿ ಈಗ ಪುತ್ರಿ ದುವಾಳದೇ ಹವಾ...
ಕ್ಯೂಟ್ ಬೇಬಿ ಜೊತೆ ಸ್ವೀಟ್ ಮೂಮೆಂಟ್ ಗಳನ್ನು ಕಳೆಯುತ್ತಿರುವ ದೀಪಿಕಾ ಮತ್ತು ರಣವೀರ್.
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಪಾಲಿಗೀಗ ಮಗುವಿನ ನಗುವೇ ಸೊಬಗು!
ಖುಷಿಖುಷಿಯಾಗಿ ಕಂದಮ್ಮನ ಜೊತೆ ಕ್ರಿಸ್ಮಸ್ ಆಚರಿಸಿದ ದೀಪಿಕಾ-ರಣವೀರ್ ಜೋಡಿ.
ಮಗುವೊಂದಿಗೆ ಜಗ ಮರೆವುದೇ ಸೋಜಿಗ... ನಗುವೊಂದಿಗೆ ನಗು ಬೆಸುದೊಡೆ ಬೆರಗು... ವ್ಹಾ.. ದೀಪಿಕಾ-ದುವಾ-ರಣವೀರ್... ಎನ್ನುತ್ತಿದ್ದಾರೆ ಅಭಿಮಾನಿಗಳು.