Deepika Padukone: 14 ನೇ ವಯಸ್ಸಲ್ಲೇ ಆ ಹುಡುಗನಿಂದ ಕಿರುಕುಳ ಅನುಭವಿಸಿದ್ದರಾ ದೀಪಿಕಾ ಪಡುಕೋಣೆ!
Deepika Padukone : ದೀಪಿಕಾ ಪಡುಕೋಣೆ ಸದ್ಯ ತುಂಬು ಗರ್ಭಿಣಿ. ಇತ್ತೀಚೆಗೆ ತಮ್ಮ ಫ್ಯಾಮಿಲಿ ಜೊತೆ ಡಿನ್ನರ್ ಪಾರ್ಟಿ ಮಾಡಿ ಸಂತಸ ಪಟ್ಟಿದ್ದಾರೆ.
ನಟಿ ದೀಪಿಕಾ ಸಂದರ್ಶನವೊಂದರಲ್ಲಿ ತಾನು 14 ಅಥವಾ 15 ವರ್ಷದವಳಿದ್ದಾಗ ಕರಾಳ ಘಟನೆಯೊಂದು ನಡೆದಿತ್ತು ಎಂದು ಹೇಳಿಕೊಂಡಿದ್ದಾರೆ.
ರೆಸ್ಟೊರೆಂಟ್‌ನಲ್ಲಿ ಊಟ ಮಾಡಿ ಹೋಗುತ್ತಿದ್ದೆವು. ಮುಂದೆ ನನ್ನ ತಂಗಿ ಮತ್ತು ಅಪ್ಪ ಹೋಗುತ್ತಿದ್ದರು. ಹಿಂದೆ ನಾನು ಮತ್ತು ಅಮ್ಮ ಇದ್ದೆವು.
ಆಗ ಒಬ್ಬ ಹುಡುಗ ಬಂದು ನನ್ನನ್ನು ಹಿಂದೆ ತಳ್ಳಿದ. ಅದು ಬೇಕಂತಲೆ ಹಾದಂತಿತ್ತು ದೀಪಿಕಾ ತಿಳಿಸಿದ್ದಾರೆ.
ತಿರುಗಿ ಆ ವ್ಯಕ್ತಿಯನ್ನು ಹಿಂಬಾಲಿಸಿದೆ. ನಡುಬೀದಿಯಲ್ಲಿ ಕಾಲರ್ ಹಿಡಿದು ಕಪಾಳಮೋಕ್ಷ ಮಾಡಿದೆ ಎಂದು ದೀಪಿಕಾ ತಿಳಿಸಿದ್ದಾರೆ.
ದೀಪಿಕಾ ಪಡುಕೋಣೆ 8 ತಿಂಗಳ ಗರ್ಭಿಣಿಯಾಗಿದ್ದು. ಸೆಪ್ಟೆಂಬರ್‌ನಲ್ಲಿ ಮೊದಲ ಮಗುವನ್ನು ಸ್ವಾಗತಿಸಲಿದ್ದಾರೆ.