Deepika Padukone: ಡೀಪ್ ನೆಕ್, ಬ್ಲ್ಯಾಕ್ ಗೌನ್ ನಲ್ಲಿ ದೀಪಿಕಾ ಮನಮೋಹಕ ನೋಟ.!
ಈ ಚಿತ್ರಗಳಲ್ಲಿ, ದೀಪಿಕಾ ಡೀಪ್ ನೆಕ್, ಬ್ಲ್ಯಾಕ್ ಗೌನ್‌ನಲ್ಲಿ ತುಂಬಾ ಮೋಹಕವಾಗಿ ಕಾಣುತ್ತಿದ್ದಾರೆ. ಚಿತ್ರಗಳು ವೈರಲ್ ಆಗುತ್ತಿವೆ.
(ಫೋಟೋ ಕ್ರೆಡಿಟ್ಸ್: Instagram@Deepika Padukone)
ದೀಪಿಕಾ ಅವರ ಈ ಚಿತ್ರಗಳು ಅಭಿಮಾನಿಗಳ ಹೃದಯ ಬಡಿತವನ್ನು ಹೆಚ್ಚಿಸಿವೆ. ಅಲ್ಲದೆ ದಿಲ್ ಖುಷ್ ಆಗುವಂತೆ ಮಾಡಿವೆ.
(ಫೋಟೋ ಕ್ರೆಡಿಟ್ಸ್: Instagram@Deepika Padukone)
ಸುಂದರವಾದ ಆಯ್ ಮೇಕಪ್ ಧರಿಸಿರುವ ದೀಪಿಕಾ, ತಮ್ಮ ಚಿತ್ರಗಳಲ್ಲಿ ತಮ್ಮ ಮುಖ ಮತ್ತು ಕಣ್ಣುಗಳಿಂದ ಜನರನ್ನು ಆಕರ್ಷಿಸಿದ್ದಾರೆ.
(ಫೋಟೋ ಕ್ರೆಡಿಟ್ಸ್: Instagram@Deepika Padukone)
ಇನ್ನಷ್ಟು ಪರ್ಫೆಕ್ಟ್ ಆಗಿ ಕಾಣುವಂತೆ ಮಾಡಲು ದೀಪಿಕಾ, ವಜ್ರದ ಬ್ಲ್ಯಾಕ್ ಪೆಂಡೆಂಟ್ ಇರುವ ನೆಕ್ಲೇಸ್ ಧರಿಸಿದ್ದಾರೆ.
(ಫೋಟೋ ಕ್ರೆಡಿಟ್ಸ್: Instagram@Deepika Padukone)
ಈ ಗೌನ್ ಧರಿಸಿ ದೀಪಿಕಾ '83' ಚಿತ್ರದ ಪ್ರದರ್ಶನಕ್ಕೆ ಹಾಜರಾಗಿದ್ದರು. ಅಲ್ಲದೆ ಈ ಫೋಟೋಗಳನ್ನೂ ಸಾಮಾಜಿಕ ಮಾಧ್ಯಮದಳಲ್ಲಿ ಹಾಕಿದ್ದಾರೆ. ಅವರ ಪತಿ ರಣವೀರ್ ಕಾಮೆಂಟ್‌ನಲ್ಲಿ - ಉಫ್! ಎಂದು ಬರೆದಿದ್ದಾರೆ.
(ಫೋಟೋ ಕ್ರೆಡಿಟ್ಸ್: Instagram@Deepika Padukone)