ಒಂದೂ ಸಿನಿಮಾ ಮಾಡಿಲ್ಲ, ಆದ್ರೂ ಸ್ಟಾರ್‌ ನಟಿ ಕ್ರೇಜ್‌ ಈ ಬಿಗ್‌ಬಾಸ್ ಸುಂದ್ರಿಗೆ..! ಯಾರಿವಳು..?

Wed, 17 Jul 2024-8:27 pm,

ಬಿಗ್ ಬಾಸ್ ಬ್ಯೂಟಿ ದೀಪ್ತಿ ಸುನೈನಾ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟಿವ್‌ ಆಗಿರುತ್ತಾಳೆ.. ಸಧ್ಯ ಈ ಚೆಲುವೆ ಹಂಚಿಕೊಂಡಿರುವ ಫೋಟೋಸ್‌ ಸಖತ್‌ ವೈರಲ್‌ ಆಗಿವೆ..  

ಸೋಷಿಯಲ್‌ ಮೀಡಿಯಾ ಸ್ಟಾರ್‌, ತೆಲುಗು ಬಿಗ್‌ಬಾಸ್‌ ಬ್ಯೂಟಿ ದೀಪ್ತಿ, ಹಸಿರು ಸೀರೆಯಲ್ಲಿ ಅದ್ಭುತವಾಗಿ ಕಂಗೊಳಿಸಿದ್ದು, ಫೋಟೋಸ್‌ ನೋಡುಗರ ಗಮನ ಸೆಳೆಯುತ್ತಿವೆ..   

ಸಹಜ ಸೌಂದರ್ಯ, ಮುದ್ದಾದ ನಗು ಯಶಸ್ವಿ ಯೂಟ್ಯೂಬರ್ ಆಗಿರುವ ಈ ಚೆಲುವೆ ಸಾಕಷ್ಟು ಕಿರುಚಿತ್ರಗಳಲ್ಲಿ ನಟಿಸಿದ್ದಾರೆ.. ಈಗಲೂ ನಟಿಸುತ್ತಿದ್ದಾಳೆ..   

ಇತ್ತೀಚೆಗೆ ದೀಪ್ತಿ ಸುನೈನಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಫೋಟೋಸ್‌ ಹುಡುಗರ ಮನ ಗೆಲ್ಲುತ್ತಿವೆ.. ವ್ಹಾವ್‌... ಅದ್ಭುತ.. ಅಮೋಘ ಅಂತ ನೆಟ್ಟಿಗರು ಹೊಗಳುತ್ತಿದ್ದಾರೆ..  

ಹಸಿರು ಸೀರೆಯುಟ್ಟು ಬೆನ್ನಿನ ಮೇಲೆ ಚಿಟ್ಟೆ ಟ್ಯಾಟೂ ಕಾಣಿಸುವಂತೆ ಕ್ಯಾಮರಾಗೆ ಪೋಸ್‌ ನೀಡಿರುವ ಈ ಸೋಷಿಯಲ್‌ ಮೀಡಿಯಾ ಸ್ಟಾರ್‌ ಸಖತ್‌ ಕ್ಯೂಟಾಗಿ ಕಾಣಿಸುತ್ತಿದ್ದಾಳೆ..  

ಈ ಹಿಂದೆ ಯೂಟ್ಯೂಬ್‌ನ ಷಣ್ಮುಕ್ ಅನ್ನು ಪ್ರೀತಿಸುತ್ತಿದ್ದ ದೀಪ್ತಿ  ಬ್ರೇಕಪ್ ಆದ ನಂತರ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟಿವ್‌ ಆಗಿದ್ದಾಳೆ..  

ಸಧ್ಯ ದೀಪ್ತಿ ಡೈ ಹಾರ್ಟ್ ಅಭಿಮಾನಿಗಳು ಫೋಟೋಗಳನ್ನು ನೋಡಿ ತುಂಬಾ ಕ್ಯೂಟ್‌ ಆಗಿದ್ದೀರಿ ಅಂತ ಕಾಮೆಂಟ್ ಮಾಡುತ್ತಿದ್ದಾರೆ..   

ದೀಪ್ತಿ ಸುನೈನಾ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಕ್ರೇಜ್ ಹೊಂದಿದ್ದು, ಈ ಹುಡುಗಿ ಶೇರ್ ಮಾಡುವ ಫೋಟೋಸ್‌ ಕೆಲವೇ ಗಂಟೆಗಳಲ್ಲಿ ಸ್ಟಾರ್‌ ಹೀರೋಯಿನ್ ಗಿಂತ ಹೆಚ್ಚು ಲೈಕ್ಸ್ ಮತ್ತು ಕಾಮೆಂಟ್ಸ್ ಪಡೆಯುತ್ತವೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link