ವಾರಕ್ಕೊಮ್ಮೆ ಈ ನೀರು ಕುಡಿದರೆ ಸಾಕು ಲಿವರ್ ಮತ್ತು ಕಿಡ್ನಿಯ ಎಲ್ಲಾ ಸಮಸ್ಯೆಗಳು ಶಾಶ್ವತವಾಗಿ ಆಗುವುದು ದೂರ
ಡಿಟಾಕ್ಸ್ ನೀರು ತಾಜಾ ಹಣ್ಣುಗಳು,ತರಕಾರಿಗಳು ಅಥವಾ ಗಿಡಮೂಲಿಕೆಗಳನ್ನು ಬೆರೆಸಿ ತಯಾರಿಸಲಾಗುತ್ತದೆ. ಇದನ್ನು ಫ್ರೂಟ್ ಇನ್ಫ್ಯೂಸ್ಡ್ ವಾಟರ್ ಅಥವಾ ಫ್ರೂಟ್ ಸಲಾಡ್ ವಾಟರ್ ಎಂದೂ ಕರೆಯಬಹುದು.
ಡಿಟಾಕ್ಸ್ ನೀರು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.ಅದನ್ನು ಕುಡಿಯುವುದರಿಂದ ಚಯಾಪಚಯವನ್ನು ವೇಗವಾಗುತ್ತದೆ.
ಯಕೃತ್ತು ಮತ್ತು ಮೂತ್ರಪಿಂಡಗಳು ಫಿಟ್ ಆಗಿರಲು ಡಿಟಾಕ್ಸ್ ನೀರನ್ನು ಬಳಸಬೇಕು. ಇದರೊಂದಿಗೆ ಗ್ರೀನ್ ಟೀ ಮತ್ತು ಹಾಗಲಕಾಯಿ ರಸ ಕೂಡಾ ಪ್ರಯೋಜನಕಾರಿ.
ಡಿಟಾಕ್ಸ್ ನೀರನ್ನು ಕುಡಿಯುವುದರಿಂದ ದೇಹ ಹೈಡ್ರೇಟೆಡ್ ಆಗಿರಲು ಸಹಾಯ ಮಾಡುತ್ತದೆ.ಅಲ್ಲದೆ,ಯಕೃತ್ತು ಮತ್ತು ಮೂತ್ರಪಿಂಡಗಳ ಕಾರ್ಯವನ್ನು ಕೂಡಾ ಇದು ಸುಧಾರಿಸುತ್ತದೆ.
ಸೂಚನೆ :ಈ ಕಥೆಯಲ್ಲಿ ನೀಡಲಾದ ಆರೋಗ್ಯ ಸಂಬಂಧಿತ ಮಾಹಿತಿಯು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ.ಇದನ್ನು Zee Kannada News ಅನುಮೊದಿಸುವುದಿಲ್ಲ.