ʼದೇವರʼ ಸುಂದರಿಯ ಸರಳ ಸೌಂದರ್ಯ..! ನಿಮ್ಮ ನಿದ್ದೆ ಹಾಳಾಗೋದುಂತು ನಿಜ ಬಿಡಿ.. ಫೋಟೋಸ್‌ ನೋಡಿ..

Sun, 13 Oct 2024-4:45 pm,

ನಟಿ ಜಾನ್ವಿ ಕಪೂರ್, ದಿವಂಗತ ನಟಿ ಶ್ರೀದೇವಿ-ನಿರ್ಮಾಪಕ ಬೋನಿ ಕಪೂರ್ ದಂಪತಿಯ ಹಿರಿಯ ಪುತ್ರಿ.  

 ಜಾನ್ವಿ ಕಪೂರ್ 2018 ರಲ್ಲಿ ಬಿಡುಗಡೆಯಾದ ಧಡಕ್ ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗದಲ್ಲಿ ನಾಯಕಿಯಾಗಿ ಪದಾರ್ಪಣೆ ಮಾಡಿದರು.  

ಜಾನ್ವಿ ಕಪೂರ್ ಕೆಲವೇ ಕೆಲವು ಚಿತ್ರಗಳಲ್ಲಿ ನಟಿಸಿದ್ದರೂ ಈ ಸುಂದರಿಗೆ ಅಪಾರ ಅಭಿಮಾನಿಗಳಿದ್ದಾರೆ.   

ಹಿಂದಿ ಚಿತ್ರರಂಗದಲ್ಲಿ ಮುಂಚೂಣಿಯಲ್ಲಿರುವ ನಟಿ ಸದ್ಯ ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸಲು ರೆಡಿಯಾದ್ದಾಳೆ..  

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಜಾನ್ವಿ ಕಪೂರ್ ಈ ಹಿಂದೆ ಮಿಸ್ಟರ್ ಅಂಡ್ ಮಿಸಸ್ ಮಾಹಿ ಎಂಬ ಕ್ರಿಕೆಟ್ ಕೇಂದ್ರಿತ ಹಿಂದಿ ಚಿತ್ರದಲ್ಲಿ ನಟಿಸಿದ್ದರು.  

 ರಾಜ್‌ಕುಮಾರ್ ರಾವ್ ಮತ್ತು ಜಾನ್ವಿ ಅಭಿನಯದ ಈ ಚಿತ್ರವು ಮಿಶ್ರ ವಿಮರ್ಶೆ ಪಡೆದುಕೊಂಡಿತು. ಮೇ 31 ರಂದು ಬಿಡುಗಡೆಯಾಯಿತು.  

ಉದಯೋನ್ಮುಖ ಯುವ ನಟಿ ಜಾನ್ವಿ ಕಪೂರ್, ಭಾರತದಲ್ಲಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಪ್ರಸ್ತುತ ಹಿಂದಿ ಮತ್ತು ತೆಲುಗು ಭಾಷೆಯ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.  

ಇತ್ತೀಚಿಗೆ ಜಾನ್ವಿ ನಟನೆಯ ಕೊರಟಾಲ ಶಿವ ನಿರ್ದೇಶನದ ದೇವರ ಸಿನಿಮಾದಲ್ಲಿ ಜೂನಿಯರ್ ಎನ್‌ಟಿಆರ್ ಜೊತೆ ನಟಿಸಿದ್ದರು. ಈ ಚಿತ್ರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತು.  

ನಟಿ ಜಾನ್ವಿ ಕಪೂರ್ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಕೆಲವು ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.. ಚಿತ್ರಗಳಲ್ಲಿ ಬಂಗಾರದ ಬಣ್ಣದ ಬಾಡಿ ಕಾನ್‌ ಡ್ರೇಸ್‌ನಲ್ಲಿ ನಟಿ ಮಿಂಚಿದ್ದಾರೆ..  

ZEENEWS TRENDING STORIES

By continuing to use the site, you agree to the use of cookies. You can find out more by Tapping this link