59 ವರ್ಷಗಳ ಬಳಿಕ ಧನತ್ರಯೋದಶಿ ಯೋಗ: ಈ ರಾಶಿಯ ಜನರಿಗೆ ಧನ್ವಂತರಿ ಅನುಗ್ರಹದಿಂದ ಅದೃಷ್ಟ-ಸಂಪತ್ತಿನ ಸುರಿಮಳೆ
59 ವರ್ಷಗಳ ನಂತರ, ಧನತ್ರಯೋದಶಿಯಂದು ಅಪರೂಪದ ಗ್ರಹಗಳ ಸಂಯೋಜನೆ ನಡೆಯುತ್ತಿದೆ. 30 ವರ್ಷಗಳ ನಂತರ ಶನಿಯು ಕುಂಭ ರಾಶಿಗೆ ಪ್ರವೇಶಿಸಿದರೆ, ಶುಕ್ರನು ಕನ್ಯಾ ರಾಶಿಯಲ್ಲಿ, ಗುರು ಮೇಷದಲ್ಲಿ ಮತ್ತು ಸೂರ್ಯನು ತುಲಾ ರಾಶಿಯಲ್ಲಿ ಸ್ಥಾನಿಕನಾಗುತ್ತಾನೆ.
ಮೇಷ ರಾಶಿಯವರು ಧನತ್ರಯೋದಶಿಯಿಂದ ಸಾಕಷ್ಟು ಲಾಭವನ್ನು ಪಡೆಯುತ್ತಾರೆ,ವೃತ್ತಿಜೀವನದಲ್ಲಿ ಭರಪೂರ ಅವಕಾಶಗಳು ಸಿಗಲಿವೆ. ಹೂಡಿಕೆ ಮಾಡುವುದಕ್ಕೆ ಇದು ಅದ್ಭುತ ಘಳಿಕೆ. ಏಕೆಂದರೆ ಅದು ಭವಿಷ್ಯದಲ್ಲಿ ದೊಡ್ಡ ಪ್ರತಿಫಲವನ್ನು ನೀಡುತ್ತದೆ. ಕುಟುಂಬದಲ್ಲಿ ಶಾಂತಿ ನೆಲೆಸಲಿದೆ.
ಮಿಥುನ ರಾಶಿ: ಈ ರಾಶಿಯ ಜನರಿಗೆ ಧನತ್ರಯೋದಶಿ ಯೋಗ ಸಂಪತ್ತಿನ ಸುರಿಮಳೆಗೈಯಲಿದೆ. ಸಾಮಾಜಿಕ ಪ್ರತಿಷ್ಠೆ ಮತ್ತು ಜನಪ್ರಿಯತೆ ಹೆಚ್ಚಾಗುತ್ತದೆ. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ.
ಸಿಂಹ ರಾಶಿ: ಧನತ್ರಯೋದಶಿ ಯೋಗ ಸಿಂಹರಾಶಿಯವ ಬಾಳಲ್ಲಿ ಭಾಗ್ಯವನ್ನು ತರಲಿದೆ. ಯುವಕರಿಗೆ ಉದ್ಯೋಗ ಸಿಗಲಿದೆ. ಕುಟುಂಬದಲ್ಲಿ ಸಂತೋಷ ನೆಲೆಸಲಿದೆ. ಹಣಕಾಸಿನ ದೃಷ್ಟಿಕೋನದಿಂದ ತುಂಬಾ ಅನುಕೂಲಕರವಾಗಿರುತ್ತದೆ.
(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)