ಅನಂತ್- ರಾಧಿಕಾ ದಂಪತಿಗೆ ಶುಭಕೋರಿದ ಧೋನಿ..! ಒಂದೇ ದಿನದಲ್ಲಿ ಒಂದು ಕೋಟಿ ಲೈಕ್ಸ್ ಪಡೆದುಕೊಂಡ ಪೋಸ್ಟ್..!

Mon, 15 Jul 2024-7:42 pm,

.ಇದೇ ಮದುವೆ ಸಮಾರಂಭದಲ್ಲಿ ಕ್ರಿಕೆಟ್, ಸಿನಿಮಾ ಮತ್ತು ರಾಜಕೀಯದ ಅನೇಕ ಸೆಲೆಬ್ರಿಟಿಗಳು ಕೂಡ ಭಾಗವಹಿಸಿದ್ದಾರೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹವು 3 ದಿನಗಳ ಕಾಲ ನಡೆಯಿತು 

12 ರಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಆನಂದ್ ಮತ್ತು ರಾಧಿಕಾ ವಿವಾಹವಾದರು. ವಿವಾಹದಲ್ಲಿ ಕ್ರಿಕೆಟ್ ಮತ್ತು ಚಿತ್ರರಂಗದ ಗಣ್ಯರು ಉಪಸ್ಥಿತರಿದ್ದರು ಮತ್ತು ಎಂಎಸ್ ಧೋನಿ ತಮ್ಮ ಪತ್ನಿ ಸಾಕ್ಷಿ ಮತ್ತು ಮಗಳು ಝಿವಾ ಅವರೊಂದಿಗೆ ಉಪಸ್ಥಿತರಿದ್ದರು

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನಂತ್  ಮತ್ತು ರಾಧಿಕಾ ಅವರನ್ನು ಅಭಿನಂದಿಸಿ ಧೋನಿ ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. 

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ದಂಪತಿಯನ್ನು ಅಭಿನಂದಿಸಿ ಧೋನಿ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಿದ ಪೋಸ್ಟ್ ಒಂದೇ ದಿನದಲ್ಲಿ 9,169,94 ಲೈಕ್‌ಗಳನ್ನು ಪಡೆದಿದೆ.

ನಿಮ್ಮ ವೈವಾಹಿಕ ಜೀವನವು ಸಂತೋಷದಿಂದ ತುಂಬಿರಲಿ ಮತ್ತು ಶೀಘ್ರದಲ್ಲೇ ನಿಮ್ಮನ್ನು ಭೇಟಿ ಮಾಡುತ್ತೇವೆ ಎಂದು ಪೋಸ್ಟ್ ಹಾಕಿದ್ದು, ಕಳೆದ ರಾತ್ರಿ ಪೋಸ್ಟ್ ಮಾಡಿದ ಈ ಪೋಸ್ಟ್ ಒಂದೇ ದಿನದಲ್ಲಿ 9,169,94 ಲೈಕ್‌ಗಳನ್ನು ಪಡೆದಿರುವುದು ಗಮನಾರ್ಹ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link