Photo Gallery: ಮೇಕ್ಅಪ್ ಇಲ್ಲದೆ ಈ ಕ್ರಿಕೆಟಿಗರ ಪತ್ನಿಯರನ್ನು ಗುರುತಿಸುವುದು ಕಷ್ಟ..!

Sun, 03 Oct 2021-12:55 pm,

ಟೀಂ ಇಂಡಿಯಾ ನಾಯಕ, ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ನ್ಯಾಚುರಲ್ ಆಗಿದ್ದರೆ ಸುಂದರವಾಗಿ ಕಾಣುತ್ತಾರೆ. ಅವರು ತಮ್ಮ ಫಿಟ್ನೆಸ್ ಮತ್ತು ಡಯಟ್ ಬಗ್ಗೆ ಸಂಪೂರ್ಣ ಗಮನ ನೀಡುತ್ತಾರೆ. ಅವರ ಮನಮೋಹಕ ಶೈಲಿಯು ಅಭಿಮಾನಿಗಳನ್ನು ಹುಚ್ಚರನ್ನಾಗಿಸುತ್ತದೆ.

ಭಾರತೀಯ ಆರಂಭಿಕ ಆಟಗಾರ, ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜದೇಹ್ ಕೂಡ ಅನೇಕ ಬಾರಿ ಮೇಕ್ಅಪ್ ಇಲ್ಲದೆ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದಾರೆ. ಮೇಕ್ಅಪ್ ಇಲ್ಲದೆ ಅವರು ಕಾಣುವುದು ಹೀಗೆ ನೋಡಿ..

ಭಾರತದ ಮಾಜಿ ನಾಯಕ ಎಂ.ಎಸ್.ಧೋನಿ ಅವರ ಪತ್ನಿ ಸಾಕ್ಷಿ ಧೋನಿ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ಆಗಾಗ ತಮ್ಮ ಮೇಕ್ಅಪ್ ಇಲ್ಲದ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಮೇಕ್ಅಪ್ ಇಲ್ಲದೆಯೂ ಅವರು ಸುಂದರವಾಗಿ ಕಾಣಿಸುತ್ತಾರೆ.

ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ಹರ್ಭಜನ್‌ ಸಿಂಗ್ ಅವರ ಪತ್ನಿ ಗೀತಾ ಬಸ್ರಾ ಬಾಲಿವುಡ್ ನಟಿಯಾಗಿದ್ದರು. ಆದರೆ ಮದುವೆಯ ನಂತರ ಅವರು ಚಿತ್ರರಂಗದಿಂದ ದೂರವಾದರು. ಮೇಕ್ಅಪ್ ಇಲ್ಲದೆ ಅವರು ಅನೇಕ ಬಾರಿ ಹೊರಗಡೆ ಕಾಣಸಿಕೊಂಡು ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಯುವರಾಜ್ ಸಿಂಗ್ ಅವರ ಪತ್ನಿ ಹ್ಯಾಜೆಲ್ ಕೀಚ್ ಅನೇಕ ಬಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಮೇಕಪ್ ಇಲ್ಲದೆ ಈ ರೀತಿ ಕಾಣುತ್ತಾರೆ ನೋಡಿ.

ಸ್ಪಿನ್ನರ್ ಯಜುವೇಂದ್ರ ಚಹಾಲ್ ಅವರ ಪತ್ನಿ ಧನಶ್ರೀ ವರ್ಮಾ ಮೇಕ್ಅಪ್ ಇಲ್ಲದೆ ಕಾಣುವುದು ಹೀಗೆ ನೋಡಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link