Dimple Hayathi : ನೋಡಿದಷ್ಟು ನೋಡುತ್ತಲೇ ಇರಬೇಕು ಎನಿಸುತ್ತೆ ʼಡಿಂಪಲ್ ಹಯಾತಿʼ ಅಂದ..! ಫೋಟೋಸ್ ನೋಡಿ
ಡಿಂಪಲ್ ಹಯಾತಿ ತೆಲುಗು ಸ್ಟಾರ್‌ನಟಿಯರಲ್ಲಿ ಒಬ್ಬರು. ಇತ್ತೀಚಿಗೆ ಕಿಲಾಡಿ ಮತ್ತು ರಾಮಬಾಣಂ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.
ಗದ್ದಲಕೊಂಡ ಗಣೇಶ್ ಚಿತ್ರದ ವಿಶೇಷ ಹಾಡಿನ ಮೂಲಕ ಡಿಂಪಲ್ ಹಯಾತಿ ತೆಲುಗು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು.
ಸದಾ ಡಿಂಪಲ್ ಹಯಾತಿಯ ಗ್ಲಾಮರ್ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಹಾಟ್ ಟಾಪಿಕ್ ಆಗುತ್ತದೆ.
ಡಿಂಪಲ್ ಹಯಾತಿ ಸದ್ಯ ಸೌತ್ ಸಿನಿರಸಿಕರ ಹೊಸ ಕನಸಿನ ರಾಣಿಯಾಗುತ್ತಿದ್ದಾರೆ. ಇತ್ತೀಚೆಗೆ ತನ್ನ ಸೌಂದರ್ಯದ ಮೂಲಕ ಯುವಕರನ್ನು ಮಂತ್ರಮುಗ್ಧಗೊಳಿಸಿದ್ದರು.
ನಾಯಕಿಯಾಗಿ ಡಿಂಪಲ್ ಹಯಾತಿ ಇನ್ನೂ ಹಿಟ್ ಆಗಿಲ್ಲ. ಹುಚ್ಚೆಬ್ಬಿಸುವ ಸೌಂದರ್ಯವಿದ್ದರೂ ಡಿಂಪಲ್ ನಟಿಸಿರುವ ಸಿನಿಮಾಗಳು ಅಷ್ಟಾಗಿ ಯಶಸ್ಸು ಕಂಡಿಲ್ಲ.
ಈ ಮಧ್ಯ ಡಿಂಪಲ್ ಹಯಾತಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಇತ್ತೀಚಿನ ಫೋಟೋಗಳು ವೈರಲ್ ಆಗುತ್ತಿವೆ.