ಶರ್ಟ್‌ ಬಟನ್‌ ಬಿಚ್ಚಿ ಅಂದ ಪ್ರದರ್ಶಿಸಿದ ಡಿಂಪಲ್ ಹಯಾತಿ..! ಫೋಟೋಸ್‌ ನೋಡಿ

Sun, 23 Jul 2023-10:02 pm,

ವರುಣ್ ತೇಜ್ ಅಭಿನಯದ ಗದ್ದಲಕೊಂಡ ಗಣೇಶ್ ಚಿತ್ರದಲ್ಲಿ ಡಿಂಪಲ್ ಹಯಾತಿ 'ಜರ್ರಾ ಜರ್ರಾ' ಐಟಂ ಸಾಂಗ್ ಮೂಲಕ ಮುನ್ನೆಲೆಗೆ ಬಂದರು.   

ಇತ್ತೀಚೆಗೆ ಹಯಾತಿ ಗೋಪಿಚಂದ್ ಅಭಿನಯದ 'ರಾಮ ಬಾಣಂ' ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹೆಚ್ಚು ಪ್ರಭಾವ ಬೀರಲಿಲ್ಲ.  vvvvvvvvvvvv

ಸಧ್ಯ ಡಿಂಪಲ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು, ಸುಂದರಿಯ ಸೌಂದರ್ಯಕ್ಕೆ ಪಡ್ಡೆ ಹೈಕ್ಳು ಫಿದಾ ಆಗಿದ್ದಾರೆ.  

ಡಿಂಪಲ್‌ ‘ಅತ್ರಂಗಿ ರೇ’ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು. ಆದ್ರೆ ಈ ಸಿನಿಮಾ ಅಷ್ಟಾಗಿ ಯಶಸ್ಸು ಕಾಣಲಿಲ್ಲ.  

ಡಿಂಪಲ್ ಆಗಾಗ ತನ್ನ ಹಾಟ್ ಫೋಟೋಸ್‌ಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಿರುತ್ತಾರೆ.  

ಸಧ್ಯ ಬಿಳಿ ಮತ್ತು ಕಪ್ಪು ಶರ್ಟ್‌ ಬಟನ್‌ ಬಿಚ್ಚಿ ತನ್ನ ಅಂದ ಪ್ರದರ್ಶಿಸಿರುವ ಹಯಾತಿ ಫೋಟೋಸ್‌ಗೆ ನೆಟ್ಟಿಗರಿಗೆ ಸಖತ್‌ ಇಷ್ಟವಾಗಿವೆ.  

ಡಿಂಪಲ್ ಹಯಾತಿ ಆಂಧ್ರಪ್ರದೇಶದ ವಿಜಯವಾಡದಲ್ಲಿ ಜನಿಸಿದರು. ಹೈದರಾಬಾದ್‌ನಲ್ಲಿ ಬೆಳೆದರು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link