ಸೌಂದರ್ಯದಿಂದಲೇ ಎಲ್ಲರ ಮನದಲ್ಲಿ ಹೆಚ್ಚೆಬ್ಬೆಸಿದ್ದ ಈ ನಟಿ ಕುಷ್ಟ ರೋಗಿ!ಎಲ್ಲಾ ತಿರಸ್ಕಾರಗಳನ್ನು ಮೆಟ್ಟಿ ನಿಂತು ಏರಿದ್ದು ಸ್ಟಾರ್ ಪಟ್ಟಕ್ಕೆ

Wed, 31 Jul 2024-1:30 pm,
Dimple Kapadia

ಡಿಂಪಲ್ ಕಪಾಡಿಯಾ ಚಲನಚಿತ್ರಗಳು,ರಾಜೇಶ್ ಖನ್ನಾ ಜೊತೆಗಿನ ಮದುವೆ ನಂತರದ ಬಿರುಕು ಬಿಟ್ಟ ಸಂಬಂಧದ ಬಗ್ಗೆ ಎಲ್ಲರಿಗೂ ಗೊತ್ತಿದೆ.ಆದರೆ 'ಬಾಬಿ' ನಟಿ ಕುಷ್ಠರೋಗದಿಂದ ಬಳಲುತ್ತಿದ್ದ ಕಾಲವೂ ಇತ್ತು.    

Dimple beauty

ತನ್ನ ಸೌಂದರ್ಯದಿಂದಲೇ ಪಡ್ಡೆ ಹುಡುಗರ ಎದೆಯಲ್ಲಿ ಕಿಚ್ಚು ಹಚ್ಚುತ್ತಿದ್ದ ಡಿಂಪಲ್  ಗೆ ಕುಷ್ಠರೋಗ ಇತ್ತು ಎನ್ನುವುದನ್ನೂ ಯಾರೂ ನಂಬುವುದಿಲ್ಲ.ಆದರೆ ಇದು ಅಕ್ಷರಶಃ ನಿಜ.  

Health problem

ಈ ನಟಿಗೆ ಕುಷ್ಟ ರೋಗ ಇತ್ತು ಎನ್ನುವ ಕಾರಣಕ್ಕೆ ನಿನ್ನನ್ನು ಶಾಲೆಯಿಂದ ಹೊರಹಾಕುವಂತೆ ನೋಡಿಕೊಳ್ಳುವುದಾಗಿ ಅವರ ಸ್ನೇಹಿತರು ಕೂಡಾ ಹೇಳುತ್ತಿದ್ದರಂತೆ.   

ತನ್ನ ಮೊದಲ ಚಿತ್ರ ಬಾಬಿಗೆ ಅಡಿಶನ್ ನೀಡಿದಾಗಲೂ ನಿರ್ಮಾಪಕ ರಾಜ್ ಕಪೂರ್ ಮೊದಲು ಡಿಂಪಲ್ ಅವರನ್ನು ತಿರಸ್ಕರಿಸಿದ್ದರು. ಈ ತಿರಸ್ಕಾರಕ್ಕೆ ಕುಷ್ಟ ರಿಗವೇ ಕಾರಣ ಎಂದು ಕೂಡಾ ಹೇಳಲಾಗಿತ್ತು. 

ಆದರೆ  ರಿಷಿ ಕಪೂರ್ ಗಿಂತ ವಯಸ್ಸಿನಲ್ಲಿ ಹಿರಿಯವಳಂತೆ ಕಾಣಿಸುತ್ತೀರಿ ಎಂದು ಹೇಳಿ ಬಾಬಿ ಚಿತ್ರವನ್ನು ತಿರಸ್ಕರಿಸಲಾಗಿದೆ ಎಂದು ಹೇಳಲಾಗಿತ್ತಂತೆ.   

ಆದರೆ ನಂತರ ಇದ್ದಕ್ಕಿದ್ದಂತೆ ರಾಜ್ ಕಪೂರ್ ಫೋನ್ ಮಾಡಿ ಬಾಬಿ ಚಿತ್ರಕ್ಕೆ ನೀವೇ ನಾಯಕಿ ಎಂದು ಹೇಳಿದ್ದರಂತೆ. ಇದೊಂದು ನಿಜಕ್ಕೂ ಚಮತ್ಕಾರ ಎಂದು ನಟಿ ಹೇಳಿಕೊಳ್ಳುತ್ತಾರೆ.    

ಬಾಬಿ ಚಿತ್ರ ಡಿಂಪಲ್ ಕಪಾಡಿಯಾ ಮತ್ತು ರಿಷಿ ಕಪೂರ್ ಇಬ್ಬರಿಗೂ ಮೊದಲ ಚಿತ್ರ. ಮೊದಲ ಚಿತ್ರವೇ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಬರೆದಿತ್ತು. ಆ ಕಾಲಕ್ಕೆ 29.90 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link