ಖ್ಯಾತ ಸಿನಿಮಾ ನಿರ್ದೇಶಕ ಗುರು ಪ್ರಸಾದ್ ಆತ್ಮಹತ್ಯೆ..! 10 ದಿನಗಳ ಹಿಂದೆ ಸಾವನಪ್ಪಿರುವ ಶಂಕೆ..?!
)
Guru Prasad: ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಹಾಗೂ ನಟ ಗುರು ಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
)
ಸಾಲದ ಕಾರಣದಿಂದಾಗಿ ಬೇಸತ್ತು, ಗುರು ಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ.
)
ಇತ್ತೀಚೆಗಷ್ಟೆ ನಿರ್ದೇಶಕನ ವಿರುದ್ಧ ಕೇಸ್ ದಾಖಲಾಗಿತ್ತು, ಮಳಿಗೆಯಿಂದ ಪುಸ್ತಕ ಹಾಗೂ ಸಿಡಿ ಖರೀದಿ ಹಣ ನೀಡಿಲ್ಲ ಎಂಬ ಕಾರಣಕ್ಕೆ ನಿರ್ದೇಶಕ ಹಾಗು ನಟನ ವಿರುದ್ಧ ದೂರು ದಾಕಲಾಗಿತ್ತು.
ಕನ್ನಡ ಸಾಹಿತ್ಯ ಹಾಗೂ ಸಿನಿಮಾ ಸಂಬಂಧಿತ ಪುಸ್ತಕಗಳನ್ನು ಖರೀದಿ ಮಾಡಿದ್ದ ಗುರುಪ್ರಸಾದ್ ಅವರು ಖರೀದಿ ಮಾಡಿದ್ದರು ಎಂದು ದೂರು ಕೇಳಿ ಬಂದಿತ್ತು.
ತನ್ನ ಬಳಿ ತರಬೇತಿ ಪಡೆದುಕೊಳ್ಳುವ ವಿದ್ಯಾರ್ಥಿಗಳು ಓದ ಬೇಕು ಎಂದು ನಿರ್ದೇಶಕ ಪುಸ್ತಕಗಳನ್ನು ಖರೀದಿಸಿದ್ದರಂತೆ.
2019 ರಲ್ಲಿ ನಿರ್ದೇಶಕ ಗುರುಪ್ರಸಾದ್ ಪುಸ್ತಕ ಮಳಿಗೆಗೆಯಿಂದ ಖರೀದಿ ಮಾಡಿದ್ದರಂತೆ.
ಇದೇ ವಿಚಾರವಾಗಿ ನಟ ಹಾಗೂ ನಿರ್ದೇಶಕ ರಂಗನಾಯಕ, ಮಠ ಮುಂತಾದ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ.
ಗುರು ಪ್ರಸಾದ್ ಇದೀಗ ಸಾಲ ಬಾದೆಯ ಕಾರಣದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಶಂಕೆ ಕೇಳಿ ಬಂದಿದೆ.
ಹತ್ತು ದಿನಗಳ ಹಿಂದೆ ನಿರ್ದೇಶಕನ ವಿರುದ್ದ ದೂರು ದಾಕಲಾಗಿತ್ತು, ಇದೀಗ ನಟ ಹತ್ತು ದಿನಗಳ ಹಿಂದೆಯೇ ನಿರ್ದೇಶಕ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಕೇಳಿ ಬಂದಿದ್ದು, ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.