ಗುರು ಪ್ರಸಾದ್ ಸಾವಿನ ಹಿಂದಿದೆ ಕಾಣದ ಕೈ..! ಇದು ಆತ್ಮಹತ್ಯೆ ಅಲ್ಲ..?!
![](https://kannada.cdn.zeenews.com/kannada/sites/default/files/2024/11/03/462224-director-guru-prasad-5.jpg?im=FitAndFill=(500,286))
Guru Prasad: ಮೂರು ವರ್ಷಗಳಲ್ಲಿ 2 ಕೋಟಿ ರೂ. ಮೋಸ ಆಗಿದೆ, ಎಂದು ಗೆಳೆಯರ ಜೊತೆ ಮಾತನಾಡಿದ್ದ ಗುರು ಪ್ರಸಾದ್.
![](https://kannada.cdn.zeenews.com/kannada/sites/default/files/2024/11/03/462223-director-guru-prasad-1.jpeg?im=FitAndFill=(500,286))
ಆಪ್ತರ ಬಳಿ ತನ್ನ ನೋವಿನ ವಿಚಾರ ಹಂಚಿಕೊಂಡಿದ್ದ ಗುರುಪ್ರಸಾದ್
![](https://kannada.cdn.zeenews.com/kannada/sites/default/files/2024/11/03/462222-director-guru-prasad-4.jpg?im=FitAndFill=(500,286))
ಆ ಕಷ್ಟದಿಂದ ಹೊರ ಬರುವ ಪ್ರಯತ್ನ ಮಾಡುತ್ತಿದ್ದೇನೆ, ಅಂತ ತಮ್ಮ ಗೆಳೆಯರ ಬಳಿ ಹೇಳಿಕೊಂಡಿದ್ದರಂತೆ.
ಅದನ್ನೆಲ್ಲ ಮುಂದಿನ ದಿನಗಳಲ್ಲಿ ಮಾಧ್ಯಮಕ್ಕೆ ಹೇಳುತ್ತೇನೆ, ಎಂದು ಅಂದಿದ್ದರಂತೆ ಗುರು ಪ್ರಸಾದ್
ರಿಕವರಿ ಆಗಲು ಸಿನಿಮಾ ಕೆಲಸದ ಸಿದ್ದತೆ ಮಾಡಿಕೊಳ್ಳುತ್ತಿರುವುದಾಗಿ ಗೆಳೆಯರ ಬಲಿ ಹೇಳಿಕೊಂಡಿದ್ದರು.
ಗೆಳೆಯರ ಜೊತೆ ಮಾತನಾಡುವಾಗ ಈ ವಿಚಾರ ತಿಳಿಸಿದ್ದ ಗುರುಪ್ರಸಾದ್. ಅವರು ಸಾವಿನ ಹಿಂದೆ ಕಾನದ ಕೈಗಳ ಶಂಕೆ.
ಕೊಲೆ ಮಾಡಿ ಶವವನ್ನು ನೇಣು ಹಾಕಿರುವುದಾಗಿ ಶಂಕೆ ಕೇಳಿಬರುತ್ತಿದ್ದು, ಇದು ಸತ್ಯವೋ ಅಥವಾ ಸುಳ್ಳ ಎನ್ನು ಮಾಹಿತಿ ಇನ್ನೂ ಖಚಿತವಾಗಿಲ್ಲ.