ತುಲಾ ಲಗ್ನದಲ್ಲಿ ಮಾಂಗಲ್ಯಧಾರಣೆ..ಅದ್ದೂರಿ ಮದುವೆಯಲ್ಲಿ ಅಪ್ಪನ ಫೋಟೋದ ಮುಂದೆ ತಾಳಿ ಕಟ್ಟಿದ ಸುಧೀರ್‌

Sun, 11 Aug 2024-2:14 pm,

ಕನ್ನಡದ ಹಿಟ್‌ ಸಿನಿಮಾಗಳ ಖ್ಯಾತ ನಿರ್ದೇಶಕ ತರುಣ್‌ ಸುಧೀರ್‌ ಇಂದು (ಆಗಸ್ಟ್‌ 11)ರಂದು ಸೋನಾಲ್‌ ಅವರಿಗೆ ತುಲಾ ಲಗ್ನದಲ್ಲಿ ತಾಳಿ ಕಟ್ಟಿದ್ದಾರೆ.   

ತರುಣ್‌ ಸುಧೀರ್‌ ಹಾಗೂ ಸೋನಾಲ್‌ ಹಲವು ದಿನಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದು, ಶನಿವಾರ ಗಣ್ಯರ ಉಪಸ್ಥಿತಿಯೊMದಿಗೆ ಆರತಾಕ್ಷತೆ ಮಾಡಿಕೊಂಡಿದ್ದಾರೆ.  

ಇನ್ನೂ ಭಾನುವಾರ ಬೆಳಗ್ಗೆ ತರುಣ್‌ ಹಾಗೂ ಸೋನಾಲ್‌ರ ಮದುವೆ ಮುಹೂರ್ತ ನಡೆದಿದೆ. ತರುಣ್‌ ಸುಧೀರ್‌ ನಟಿ ಸೋನಾಲ್‌ಗೆ ತಾಳಿ ಕಟ್ಟಿ ಹೊನ ಜೀವನಕ್ಕೆ ಕಾಲಿಟ್ಟಿದ್ದಾರೆ.  

ಮುಹೂರ್ತದಲ್ಲಿ ಎಲ್ಲರ ಗಮನ ಸೆಳೆದದ್ದು ತರುಣ್‌ ಸುಧೀರ್‌ ಅವರ ತಂದೆ ಸುಧೀರ್‌ ಅವರ ಫೋಟೊ ತಂದೆಯ ಚಿತ್ರವನ್ನು ವೇದಿಕೆಯ ಮೇಲೆ ಹೂವುಗಳೊಂದಿಗೆ ಅಲಂಕರಿಸಿಲಾಗಿತ್ತು. ತಂದೆಯ ಚಿತ್ರದ ಮುಂದೆ ತರುಣ್‌ ಸುಧೀರ್‌ ನಟಿ ಸೋನಾಲ್‌ ಕೊರಳಿಗೆ ತಾಳಿ ಕಟ್ಟಿದರು.  

ಹಿರಿಯರ ಸಮ್ಮುಕದಲ್ಲಿ ಈ ಜೋಡಿಯ ಮದುವೆ ಹಿಂದು ಸಂಪ್ರಾಯದಂತೆ ನಡೆದು ಮುಗಿದಿದೆ. ಮದುವೆಯಲ್ಲಿ ನೆರೆದಿದ್ದ ಗಣ್ಯರು ನವ ಜೋಡಿಗೆ ಅಕ್ಷತೆ ಹಾಕಿ ಆಶಿರ್ವಾದ ಮಾಡಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link