Disha Patani: ಕಣ್ಣುಕುಕ್ಕುವಂತಿದೆ ಬಂಗಾರದ ಜಿಂಕೆ ದಿಶಾ ಮಾದಕ ಮೈಮಾಟ..ಪೋಟೋಸ್ ಇಲ್ಲಿವೆ
ದಿಶಾ ಪಟಾನಿ 2015ರಲ್ಲಿ ವರುಣ್ ತೇಜ್ ಅವರೊಂದಿಗೆ ಲೋಫರ್ ಎನ್ನುವ ತೆಲುಗು ಚಿತ್ರದಿಂದ ಸಿನಿರಂಗಕ್ಕೆ ಕಾಲಿಟ್ಟರು.
ಆನಂತರ ಇವರು ಎಂ.ಎಸ್ ಧೋನಿ ಅನ್ ಟೋಲ್ಡ್ ಸ್ಟೋರಿ ಚಿತ್ರದಿಂದ ಬಾಲಿವುಡ್ ಅಂಗಳವನ್ನು ಪ್ರವೇಶಿಸಿದರು.
ನಟಿ ಅಲ್ಲಿಂದ ಇಲ್ಲಿಯವರೆಗೂ ತನ್ನ ಮಾದಕ ಮೈಮಾಟದಿಂದಲೇ ಎಲ್ಲರನ್ನು ಸೆಳೆಯುತ್ತಿದ್ದಾರೆ.
ಇದೀಗ ದಿಶಾ ಮಿತಿ ಮೀರಿದ ಬೋಲ್ಡ್ ಲುಕ್ನಲ್ಲಿ ಕಾಣಿಸಿಕೊಂಡು ಸೋಷಿಯಲ್ ಮಿಡಿಯಾಲದಲ್ಲಿ ಹಲ್ಚಲ್ ಎಬ್ಬಿಸಿದ್ದಾರೆ.
ನಟಿಯ ಪೋಟೋಗಳಿಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.